ವಿ. ಸೋಮಣ್ಣ ರಕ್ಷಣೆ ಮಾಡಿದ ಸುದೀಪ್ ಆಪ್ತ ಸಹಾಯಕ

  • Zee Media Bureau
  • May 5, 2023, 11:18 PM IST

ಚಾಮರಾಜನಗರದಲ್ಲಿ ಸೋಮಣ್ಣ ಪರ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದಾರೆ.. ಪ್ರಚಾರದ ವೇಳೆ‌ ಸಚಿವ ವಿ. ಸೋಮಣ್ಣ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.. ಕೂಡಲೇ ಸೋಮಣ್ಣನನ್ನ ಸುದೀಪ್ ಆಪ್ತ ಸಹಾಯಕ ರಕ್ಷಣೆ ಮಾಡಿದ್ದಾರೆ..

Trending News