ವಾಲ್ಮೀಕಿ ಹಗರಣ: CBI ಎಂಟ್ರಿಯಾದ್ರೆ ನಾಗೇಂದ್ರ ಸೇರಿ ಹಲವರಿಗೆ ನಡುಕ

  • Zee Media Bureau
  • Nov 12, 2024, 12:20 PM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆರೆದುಕೊಂಡ ಮೊದಲ ಹಗರಣ ಅಂದ್ರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೆಳಕಿಗೆ ಬಂದ 187 ಕೋಟಿ ರೂಪಾಯಿ ಹಗರಣ. ಚಂದ್ರಶೇಖರ್ ಎಂಬ ಅಧಿಕಾರಿಯ ಆತ್ಮಹತ್ಯೆಯ ಮೂಲಕ ಬೆಳಕಿಗೆ ಬಂದ ಈ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ 89 ಕೋಟಿ ದುರ್ಬಳಕೆ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆಗಳಿದೆ.

Trending News