Weekly Horoscope September 02nd to September 08th: ಸೆಪ್ಟೆಂಬರ್ 02ರಿಂದ ಸೆಪ್ಟೆಂಬರ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Budhaditya Sukraditya Yoga 2024: ಕರ್ಕಾಟಕದಲ್ಲಿ ಈ 3 ಗ್ರಹಗಳ ಸಂಯೋಜನೆಯು ಕೆಲವು ರಾಶಿಗಳಿಗೆ ಮಂಗಳಕರ ಯೋಗಗಳನ್ನು ಸೃಷ್ಟಿಸುತ್ತದೆ. ಸೂರ್ಯ ಮತ್ತು ಬುಧ ಸಂಯೋಗ ಬುಧಾದಿತ್ಯ ಯೋಗವನ್ನು ಉಂಟುಮಾಡುತ್ತದೆ. ಅಲ್ಲದೆ ಸೂರ್ಯ ಮತ್ತು ಶುಕ್ರನ ಸಂಯೋಗ ಸುಕ್ರಾದಿತ್ಯ ಯೋಗವನ್ನು ರೂಪಿಸುತ್ತದೆ.
Trigrahi Yoga: 3 ಗ್ರಹಗಳು ಒಂದೇ ರಾಶಿಯಲ್ಲಿದ್ದರೆ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಈ ತ್ರಿಗ್ರಾಹಿ ಯೋಗವು ಸೂರ್ಯ, ಶುಕ್ರ ಮತ್ತು ಬುಧಗಳ ಸಂಯೋಜನೆಯಿಂದ ರೂಪುಗೊಂಡಿದೆ. ಈ ಯೋಗವನ್ನು ಜ್ಯೋತಿಷ್ಯದಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ.
Budhaditya Rajayoga 2024: ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿರುತ್ತದೆ. ಜೂನ್ 15ರಿಂದ ಜುಲೈ 16ರವರೆಗೆ ಸೂರ್ಯನು ಮಿಥುನ ರಾಶಿಯಲ್ಲಿ ಸಾಗುವುದರಿಂದ ಕೆಲ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಪಡೆಯಲಿದ್ದಾರೆ.
Budhaditya Rajyoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ರಾಶಿಯಾಲ್ಲಿ ಬುಧ ಮತ್ತು ಸೂರ್ಯ ಒಟ್ಟಿಗೆ ಸೇರಿದಾದ ಶುಭಕರ ಬುಧಾದಿತ್ಯ ಯೋಗ ನಿರ್ಮಾಣವಾಗುತ್ತದೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ.
Mercury Transit Effect: ಜ್ಯೋತಿಷ್ಯ ಶಾಸ್ತ್ರದಲ್ಲಿ, ಸಂಪತ್ತು, ವ್ಯವಹಾರ, ಮಾತು ಮತ್ತು ಸಂವಹನದ ಅಂಶ ಎಂದು ಪರಿಗಣಿಸಲಾಗಿರುವ ಬುಧ ನಿನ್ನೆಯಷ್ಟೇ ತನ್ನ ರಾಶಿಯನ್ನು ಬದಲಾಯಿಸಿದ್ದಾನೆ.
Karwa Chauth 2023 Shubh Rajyog: ಇಂದು ಕರ್ವಾ ಚೌತ್ ಶುಭದಿನ. ಉತ್ತರ ಭಾರತದ ಪ್ರಮುಖ ಹಬ್ಬಗಳಲ್ಲಿ ಇದೂ ಕೂಡ ಒಂದು. ಈ ದಿನದಂದು ನಿರ್ಜಲ ವ್ರತವನ್ನು ಆಚರಿಸುವ ಮೂಲಕ ಪತಿವ್ರತೆಯರು ಪತಿಗೆ ದೀರ್ಘಾಯುಷ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ.
Dasara Rajayoga: ದಸರಾ ಹಬ್ಬವನ್ನು ಕೆಟ್ಟದರ ವಿರುದ್ಧದ ಒಳ್ಳೆಯತನದ ಜಯ. ಶ್ರೀರಾಮನು ರಾವಣಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಈ ವರ್ಷ ದಸರಾದಲ್ಲಿ 30 ವರ್ಷಗಳ ಬಳಿಕ ಅಪರೂಪದ ಕಾಕತಾಳೀಯ ಸಂಭವಿಸಲಿದೆ.
ಶ್ರಾವಣ ಪೂರ್ಣಿಮೆ 2023: ಈ ವರ್ಷ ಶ್ರಾವಣ ಪೂರ್ಣಿಮೆ ದಿನದಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ. ಗ್ರಹಗಳ ಆಸಕ್ತಿದಾಯಕ ಸ್ಥಾನಗಳಿಂದ ಉಂಟಾಗುವ ಶುಭ ಯೋಗಗಳು ಸಾವನ ಪೂರ್ಣಿಮೆಯನ್ನು ವಿಶೇಷವಾಗಿಸುತ್ತಿವೆ. ಶ್ರೀಮಂತರಾಗಲು ಈ ದಿನ ಮನೆಗೆ ಕೆಲವು ವಿಶೇಷ ವಸ್ತುಗಳನ್ನು ತಂದರೆ ಶುಭವಾಗುತ್ತದೆ.
Budhaditya-Vipareetha Raja Yoga 2023: ಜ್ಯೋತಿಷ್ಯದಲ್ಲಿ ಬುಧಾದಿತ್ಯ ಯೋಗವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಬುಧವನ್ನು ಬುದ್ಧಿವಂತಿಕೆ ಮತ್ತು ಮಾತಿನ ಅಂಶವೆಂದು ಪರಿಗಣಿಸಲಾಗುತ್ತದೆ.
Budh Rashi Parivartan 2023: ಬುಧವನ್ನು 'ಗ್ರಹಗಳ ರಾಜಕುಮಾರ' ಎಂದು ಕರೆಯಲಾಗುತ್ತದೆ. ತರ್ಕ ಮತ್ತು ಬುದ್ಧಿವಂತಿಕೆಯ ಅಂಶವಾದ ಬುಧ ಗ್ರಹವು ಜೂನ್ 24 ರಂದು ಮಧ್ಯಾಹ್ನ 12.35 ಕ್ಕೆ ತನ್ನದೇ ಆದ ಮಿಥುನ ರಾಶಿಯಲ್ಲಿ ಸಾಗಲಿದ್ದಾರೆ. ಬಳಿಕ ಜುಲೈ 8 ರವರೆಗೆ ಅಲ್ಲಿಯೇ ಇದ್ದು, ನಂತರ ಕರ್ಕ ರಾಶಿಯನ್ನು ಪ್ರವೇಶಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.