ತುಂಗಾಭದ್ರಾ ಡ್ಯಾಂಗೆ ಗೇಟ್‌ ಅಳವಡಿಕೆಗೆ ಹರಸಾಹಸ

  • Zee Media Bureau
  • Aug 16, 2024, 01:32 PM IST

ತುಂಗಾಭದ್ರಾ ಜಲಾಶಯ ಕ್ರಸ್ಟ್‌ ಗೇಟ್‌ ಕಟ್‌ ಪ್ರಕರಣ 
ತುಂಗಾಭದ್ರಾ ಡ್ಯಾಂಗೆ ಗೇಟ್‌ ಅಳವಡಿಕೆಗೆ ಹರಸಾಹಸ  
ಇಂದು ಮತ್ತೆ ಕನ್ಹಯ್ಯ ಟೀಂನಿಂದ ಕಾರ್ಯಾಚರಣೆ 
ಸ್ಟಾಪ್‌ಲಾಗ್ ಗೇಟ್ ಹಾಕಲು ನಾನಾ ತಾಂತ್ರಿಕ ಅಡ್ಡಿ
ಸಾಕಷ್ಟು ತಾಂತ್ರಿಕ ತೊಡಕು ಎದುರಿಸುತ್ತಿರುವ ತಜ್ಞರ ತಂಡ
ಇಂದು ಬೆಳಗ್ಗೆಯಿಂದ ಮತ್ತೆ ಗೇಟ್ ಅಳವಡಿಕೆ ಶುರು

Trending News