ವಾದ್ಯ ಮೇಳಗಳಳೊಂದಿಗೆ ನಡೆದ ಹೆಗ್ಗಡದಿನ್ನಿಯ ವೀರಭದ್ರೇಶ್ವರ ಜಾತ್ರೆ

  • Zee Media Bureau
  • Feb 20, 2023, 02:17 PM IST

ಶಿವರಾತ್ರಿ ಹಬ್ಬದ ಹಿನ್ನೆಲೆ ಅದ್ದೂರಿಯಾಗಿ ನಡೆದ ವೀರಭದ್ರೇಶ್ವರ ಜಾತ್ರೆ. ವಾದ್ಯ ಮೇಳಗಳ ಜೊತೆಗೆ ನಡೆದ ಹೆಗ್ಗಡದಿನ್ನಿಯ ವೀರಭದ್ರೇಶ್ವರ ಜಾತ್ರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವದೊಂದಿಗೆ ನಡೆದ ಜಾತ್ರೆ.

Trending News