ಚಂದ್ರಯಾನ-3 ಯಶಸ್ಸು ಕಂಡು ಕುಣಿದಾಡಿದ ಝಿವಾ ಧೋನಿ: ವಿಡಿಯೋ

  • Zee Media Bureau
  • Aug 24, 2023, 02:47 PM IST

ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸಿದ ಮೊದಲ ದೇಶ ಭಾರತ. ದೇಶದ ಕೋಟಿಗಟ್ಟಲೆ ಜನರು ಇದರ ನೇರ ಪ್ರಸಾರವನ್ನು ಟಿವಿ ಚಾನೆಲ್‌’ಗಳು, ಯೂಟ್ಯೂಬ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಿಸಿದ್ದಾರೆ. ಎಂಎಸ್ ಧೋನಿ ಮಗಳು ಝಿವಾ ಕೂಡ ಈ ಕ್ಷಣವನ್ನು ಸಖತ್ ಎಂಜಾಯ್ ಮಾಡಿದ್ದು ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಾಕ್ಷಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಜೀವಾ ಟಿವಿ ಮುಂದೆ ನಿಂತು ಚಂದ್ರಯಾನ-3 ಲ್ಯಾಂಡಿಂಗ್ ಯಶಸ್ಸನ್ನು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

Trending News