ಡಿಸಿಎಂಗೆ ಸಾಥ್ ನೀಡಿದ ಸುಧಾಕರ್, ಪ್ರದೀಪ್ ಈಶ್ವರ್

  • Zee Media Bureau
  • May 23, 2023, 12:00 AM IST

ವಿಧಾನಸೌಧ ಲಾಂಜಿನಲ್ಲಿ ಡಿಕೆಶಿ ಸುತ್ತಾಟ. ಲಾಂಚಿನಲ್ಲಿರುವ ಹಾಪ್ ಕಾಮ್ಸ್ ಬೇಟಿ ನೀಡಿದ ಡಿಕೆಶಿ. ಡಿಕೆಶಿಗೆ ಸಾಥ್ ನೀಡಿದ ಶಾಸಕ ಎಂಸಿ ಸುಧಾಕರ್, ಪ್ರದೀಪ್ ಈಶ್ವರ್. ಜ್ಯೂಸ್ ಸೇವಿಸಿ ಹಣ್ಣು ತಿಂದು ವಿಧಾನ ಸೌಧದಿಂದ ತೆರಳಿದ ಡಿಕೆಶಿ.

Trending News