Viral Video: ಹಾವಿನ ಮೇಲೆ ಕಪ್ಪೆರಾಯನ ಜಾರುಬಂಡಿ ಆಟ

  • Zee Media Bureau
  • Aug 27, 2023, 03:10 PM IST

ಕಪ್ಪೆಯೊಂದು ಅಪಾಯಕಾರಿ ಹಾವಿನ ಮೇಲೆ ಕುಳಿತು ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಕಪ್ಪೆ ಹಾವಿನ ಬೆನ್ನಿನ ಮೇಲೆ ಆರಾಮವಾಗಿ ಕುಳಿತಿರುವುದು ಮತ್ತು ಹಾವು ತೆವಳಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.

Trending News