ಚಿನ್ನಸ್ವಾಮಿಯಲ್ಲಿ ವಿರಾಟ್ ಫ್ಯಾನ್ಸ್: ಈ ಅಭಿಮಾನಿಯ 6th ಸೆನ್ಸ್ ಪ್ರಕಾರ ವಿರಾಟ್ ಈ ದಿನ ಸೆಂಚುರಿ ಹೊಡಿತಾರೆ!

  • Zee Media Bureau
  • Mar 12, 2022, 06:42 AM IST

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ವಿರಾಟ್ ಕೊಹ್ಲಿ ಅವರ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ವಿರಾಟ್ ಅವರ 71ನೇ ಸೆಂಚುರಿಯನ್ನು ಸಂಭ್ರಮಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. 

Trending News