ಟೆನಿಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಟ್ರೋಫಿ ಗೆದ್ದ ಆಟಗಾರ!

  • Zee Media Bureau
  • Jun 6, 2022, 05:36 PM IST

'ಕಿಂಗ್‌ ಆಫ್‌ ಕ್ಲೇ' ಖ್ಯಾತಿಯ ಚಾಂಪಿಯನ್‌ ಆಟಗಾರ ರಾಫೆಲ್‌ ನಡಾಲ್‌, ಕೆಂಪು ಮಣ್ಣಿನ ಅಂಗಣದಲ್ಲಿ ತಮ್ಮ  ವಿಶ್ವ ದಾಖಲೆಯ 14ನೇ ಫ್ರೆಂಚ್‌ ಓಪನ್‌ ಕಿರೀಟಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಆಧುನಿಕ ಟೆನಿಸ್‌ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್‌ ಸ್ಲ್ಯಾಮ್‌ ಸಿಂಗಲ್ಸ್‌ ಟ್ರೋಫಿ ಗೆದ್ದ ಆಟಗಾರನಾಗಿ ದಾಖಲೆಯನ್ನು 22 ಗ್ರ್ಯಾಂಡ್‌ ಸ್ಲ್ಯಾಮ್‌ಗಳಿಗೆ ವಿಸ್ತರಿಸಿಕೊಂಡಿದ್ದಾರೆ.

Trending News