ಅಪ್ಲಿಕೇಶನ್ ಹಾಕದಿದ್ರೆ ಸೆಪ್ಟೆಂಬರ್ ತಿಂಗಳ ಕರೆಂಟ್‌ ಫ್ರೀ ಇಲ್ಲ

  • Zee Media Bureau
  • Jul 13, 2023, 05:09 PM IST

ʻಗೃಹಜ್ಯೋತಿʼಯಲ್ಲಿ ಹೊಸ ಮೈಲ್ಲಿಗಲ್ಲು ಸಾಧಿಸಿದ ಇಂಧನ ಇಲಾಖೆ.  ʻಗೃಹಜ್ಯೋತಿʼ ಯೋಜನೆಗೆ  17 ದಿನಗಳಲ್ಲಿ  ಒಂದು ಕೋಟಿ ನೋಂದಣಿ 
ದಿನದಿಂದ ‌ದಿನಕ್ಕೆ‌ ಏರಿಕೆ‌ ಆಗುತ್ತಿರುವ ʻಗೃಹಜ್ಯೋತಿʼ ಅರ್ಜಿದಾರರ‌ ಸಂಖ್ಯೆ . ಇದುವರೆಗೂ ಒಟ್ಟು 1,00,20,000ಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ . 

Trending News