ಸಮಾಜದಲ್ಲಿ ತಂದೆ ತಾಯಿಗಳೆ ಮಗಳ ಮೇಲೆ ಅನುಮಾನ ಪಡ್ತಾರೆ: ಯೋಗೇಶ್‌ ಮಾಸ್ಟರ್‌

  • Zee Media Bureau
  • Apr 11, 2022, 06:30 PM IST

ಆಧುನಿಕತೆ ಬೆಳೆದಂತೆ ಹೆಣ್ಣು ಕೂಡ ಸ್ವಾವಲಂಬಿ ಜೀವನ ಮಾಡುತ್ತಿದ್ದಾಳೆ. ಆದ್ರೆ ಹುಟ್ಟಿದಾಗಿನಿಂದ ಲಿಂಗ ತಾರತಮ್ಯ ಎದುರಿಸುವ ಹೆಣ್ಣಿನ ಬಗ್ಗೆ ತಂದೆ ತಾಯಿಗಳು ಅನುಮಾನ ಪಡುವಂತ ಪರಿಸ್ಥಿತಿ ಎದುರಾಗಿದೆ.

Trending News