ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

ಈ ಕ್ಷಣದ ಪ್ರಮುಖ ಸುದ್ದಿಗಳು : 

  • Zee Media Bureau
  • Nov 2, 2023, 09:39 AM IST

ಜೀ ಕನ್ನಡ ನ್ಯೂಸ್: ಈ ಕ್ಷಣದ ಪ್ರಮುಖ ಸುದ್ದಿಗಳು : 
>>  ಹೈಕಮಾಂಡ್‌ ನಾಯಕರ ನಡೆಗೆ ರಾಜ್ಯ ಬಿಜೆಪಿ ಕಕ್ಕಾಬಿಕ್ಕಿ - ಮಾತಿಲ್ಲ.. ಕಥೆಯಿಲ್ಲ ಬರೀ ದೆಹಲಿ ಟೂರ್‌ ಅಷ್ಟೇ
>> ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಬಿಜೆಪಿ ಮೆಗಾ ಸ್ಕೆಚ್‌ - ಟಿಕೆಟ್ ತ್ಯಾಗ ಮಾಡಿದ ಈಶ್ವರಪ್ಪಗೆ ಸಾರಥಿ ಪಟ್ಟಕ್ಕೆ ಪ್ಲಾನ್‌
>>   ಕಾಂಗ್ರೆಸ್‌ ಒಳಬೆಂಕಿಗೆ ಹೈಕಮಾಂಡ್‌ ತಣ್ಣೀರು - ಸಿಎಂ ಬದಲಾವಣೆ ಬಗ್ಗೆ ತುಟಿ ಬಿಚ್ಚದಂತೆ ಸುರ್ಜೇವಾಲಾ ವಾರ್ನ್‌
>>  ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ- ವಿವಿಧ ಸಾಧಕರು, ಸಂಘ ಸಂಸ್ಥೆಗಳಿಗೆ ಸರ್ಕಾರದ ಗೌರವ
>> ಸೌತ್‌ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ಗೆ  ಸೋಲು - 190 ರನ್‌ಗಳಿಂದ ಗೆಲುವು ಸಾಧಿಸಿದ ಸೌತ್‌ ಆಫ್ರಿಕಾ

Trending News