23-11-2023: ಮಾರ್ನಿಂಗ್ ಪ್ರೈಮ್ ಟೈಮ್ ಹೆಡ್ಲೈನ್ಸ್

 

  • Zee Media Bureau
  • Nov 23, 2023, 04:12 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಪಕ್ಷ ತೊರೆದವರಿಗೆ ರಾಜಾಧ್ಯಕ್ಷ ವಿಜಯೇಂದ್ರ ಗಾಳ 
>> ಜಾತಿ ಗಣತಿ ವರದಿ ಹಿಂದೆ ಜೆಡಿಎಸ್, ಬಿಜೆಪಿ ತಂತ್ರ- ಪ್ರತಿಪಕ್ಷಗಳ ತಂತ್ರಗಾರಿಕೆಗೆ ಸಿದ್ದರಾಮಯ್ಯ ಬಾಣ 
>> ಅವ್ರಪ್ಪ ಯಡಿಯೂರಪ್ಪ ಇದ್ದಾಗಲೇ ಏನೂ ಆಗಲಿಲ್ಲ- ಇನ್ನೂ ಅವರ ಮಗ ಬಂದು ಏನು ಮಾಡ್ತಾನೆ-  ಶಾಸಕ ಕಾಶಪ್ಪನವರ್‌ ವಾಗ್ದಾಳಿ
>> ಟಿಪ್ಪು ಸುಲ್ತಾನ್‌, ಶಿವಾಜಿ ಮೇಲೆ ಕಾಲಿಟ್ಟ ಪೋಟೋ- ಇನ್ಸ್ಟಾಗ್ರಾಮ್‌ ರೀಲ್ಸ್‌ ಮೂಲಕ ಶಾಂತಿ ಭಂಗಕ್ಕೆ ಪ್ರಯತ್ನ
>> ಸಿಲ್ಕ್ಯಾರಾ ಸುರಂಗ ಕುಸಿತ ಪ್ರಕರಣ- ಸಿಲುಕಿಕೊಂಡಿದ್ದ ಸಂತ್ರಸ್ತರ ತಲುಪಿದ ರಕ್ಷಣಾ ತಂಡ- ಯಾವುದೇ ಕ್ಷಣಗಳಲ್ಲಿ ಸಂತ್ರಸ್ಥರ ರಕ್ಷಣೆ ಸಾಧ್ಯತೆ

Trending News