26-01-2024: ಈ ಕ್ಷಣದ ಪ್ರಮುಖ ಸುದ್ದಿಗಳು

 

  • Zee Media Bureau
  • Jan 26, 2024, 02:35 PM IST

ಇಂದಿನ ಪ್ರಮುಖ ಸುದ್ದಿಗಳು  : 
>>  ದೇಶಾದ್ಯಂತ ಇಂದು 75ನೇ ಗಣರಾಜ್ಯೋತ್ಸವದ ಸಂಭ್ರಮ
>> ಗಣರಾಜ್ಯೋತ್ಸವಕ್ಕೆ ಸಜ್ಜಾದ ಮಾಣಿಕ್ ಷಾ ಪರೇಡ್ ಗ್ರೌಂಡ್
>> ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ - 34 ಸಾಧಕರಿಗೆ ಪದ್ಮಶ್ರೀ ಅವಾರ್ಡ್‌ ಘೋಷಣೆ 
>> ಜಗದೀಶ್‌ ಶೆಟ್ಟರ್‌ ರಾಜೀನಾಮೆ ಅಂಗೀಕರಿಸಿದ ಸಭಾಪತಿ 
>>  ಶೆಟ್ಟರ್‌ ಬಿಜೆಪಿ ಸೇರ್ಪಡೆಗೆ ʻಕೈʼ ಕಲಿಗಳ ನಿಗಿನಿಗಿ

Trending News