29-01-2024: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Jan 29, 2024, 12:10 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಇಂದು ತುಮಕೂರು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ
>> ಹನುಮ ಧ್ವಜ ತೆರವು.. ಮಂಡ್ಯದಲ್ಲಿ ಭುಗಿಲೆದ್ಧ ಆಕ್ರೋಶ 
>> ಹುಬ್ಬಳ್ಳಿಯಲ್ಲಿ ಜಗದೀಶ್‌ ಶೆಟ್ಟರ್‌ಗೆ ಭರ್ಜರಿ ಸ್ವಾಗತ - ವರಿಷ್ಠರು ಹೇಳಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ
>> ಟ್ರ್ಯಾಕ್ಟರ್ ಮತ್ತು ಸ್ಕೂಲ್ ಬಸ್ ನಡುವೆ ಭೀಕರ ಡಿಕ್ಕಿ - ನಾಲ್ವರು ಶಾಲಾ ಮಕ್ಕಳ ದುರ್ಮರಣ
>> ಕನ್ನಡದ ಬಿಗ್ ಬಾಸ್ ಸೀಸನ್ 10’ರ ಗ್ರ್ಯಾಂಡ್ ಫಿನಾಲೆ  -  ವಿನ್ನರ್ ಆಗಿ ಗೆದ್ದು ಬೀಗಿದ ಕಾರ್ತಿಕ್ ಮಹೇಶ್

Trending News