29-11-2023: ಜೀ ಕನ್ನಡ ನ್ಯೂಸ್ ಮಾರ್ನಿಂಗ್ ಹೆಡ್ಲೈನ್ಸ್

 

  • Zee Media Bureau
  • Nov 29, 2023, 04:20 PM IST

ಇಂದಿನ ಪ್ರಮುಖ ಸುದ್ದಿಗಳು  : 
>> ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ - ಇಂದು ಹೈಕೋರ್ಟ್‌ನಲ್ಲಿ ಸಿಬಿಐ ತನಿಖೆ ಪ್ರಶ್ನಿಸಿ ಡಿಕೆ ಅರ್ಜಿ ವಿಚಾರಣೆ 
>> ಇಂದು ಹಾವೇರಿ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ - 536ನೇ ಕನಕ ಜಯಂತ್ಯುತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ 
>> 17 ದಿನಗಳ ಸುರಂಗ ಕಾರ್ಯಾಚರಣೆ ಅಂತ್ಯ - ರೆಸ್ಕ್ಯೂ ಆಪರೇಷನ್‌ ಸಕ್ಸಸ್‌.. 
>> ಕಾಂಗ್ರೆಸ್‌ ಪಾಳೆಯದಲ್ಲಿ ನಿಲ್ಲದ ಸಚಿವರು vs ಶಾಸಕರ ಸಮರ - ಸ್ವಪಕ್ಷ ಸಚಿವರ ವಿರುದ್ಧ BR ಪಾಟೀಲ್‌ ಹೊಸ ಬಾಂಬ್‌ 
>> ನಿಗಮ ಮಂಡಳಿ ನೇಮಕದಲ್ಲೂ ಸಿಎಂ ಮೇಲುಗೈ - ಮೊದಲ ಪಟ್ಟಿಯಲ್ಲಿ 39 ಶಾಸಕರಿಗೆ ಅಧ್ಯಕ್ಷ ಪಟ್ಟ

Trending News