ಇಂದಿನ ಹೆಡ್ಲೈನ್ಸ್

  • Zee Media Bureau
  • Mar 14, 2023, 05:15 PM IST

ಈಗಿನ ಪ್ರಮುಖ ಸುದ್ದಿಗಳು 
*  ಪ್ರಧಾನಿ ಮೋದಿ ರೋಡ್ ಶೋ ಯಶಸ್ವಿಗೊಳಿಸಿದ್ದೀರಿ - ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ - ಮಂಡ್ಯ ಪದಾಧಿಕಾರಿಗಳಿಗೆ BL ಸಂತೋಷ್ ಅಭಿನಂದನಾ ಪತ್ರ 
*  ಬಿಜೆಪಿ ಕೆಲ ಹಿರಿಯರಿಗೆ ಟಿಕೆಟ್ ಕೈ ತಪ್ಪುವ ಆತಂಕ - ತಡರಾತ್ರಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಪ್ರತ್ಯೇಕ ಚೆರ್ಚೆ - ಶಿವಾಜಿನಗರಕ್ಕೆ ಕಟ್ಟಾ ನಾಯ್ಡು ಟಿಕೆಟ್‌ ಬೇಡಿಕೆ..!
* ಈ ದೇಶವನ್ನ ಕೊಳ್ಳೆಹೊಡೆದವ್ರ ಜೊತೆ ಸಹಾಯ ಬೇಡ್ತಾರೆ - ಕಾಂಗ್ರೆಸ್‌ ನಾಯಕರು ಮೂರು ಬಿಟ್ಟವರು - ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿ.ಟಿ.ರವಿ ವಾಗ್ದಾಳಿ
* ಸಿಡಿ ಇಟ್ಕೊಂಡು ಬ್ಲ್ಯಾಕ್‌ ಮೇಲ್‌ ಮಾಡೋದು ಡಿಕೆಶಿ ಉದ್ಯೋಗ - ಸಿಡಿ ರೆಡಿಯಾಗಿದ್ದು ಕನಕಪುರ.. ಆಕ್ಷನ್‌ ಕಟ್‌ ಹೇಳಿದ್ದು ಬೆಳಗಾವಿ ನಾಯಕಿ - ಡಿಕೆಶಿ ಮತ್ತು ಹೆಬ್ಬಾಳ್ಕರ್‌ ವಿರುದ್ಧ ಸಾಹುಕಾರ್‌ ಸಿಡಿಗುಂಡು
* ಒಬ್ಬ ಪುಡಿ ರೌಡಿಗೆ ಪ್ರಧಾನಿ ಮೋದಿ ಕೈ ಮುಗಿತ್ತಾರೆ - 23 ಸಾವಿರ ರೌಡಿಗಳ ಕೇಸ್ ತೆಗೆದಿದ್ದು ಇದೇ ಬಿಜೆಪಿ ಸರ್ಕಾರ - ಕೇಸರಿ ಕಲಿಗಳ ವಿರುದ್ಧ ಪರಿಷತ್ ಸದಸ್ಯ ಸಲೀಂ ಅಹ್ಮದ್‌ ವಾಗ್ದಾಳಿ 

Trending News