ಈ ಕ್ಷಣದ ಪ್ರಮುಖ ಸುದ್ದಿಗಳು

  • Zee Media Bureau
  • May 25, 2023, 04:37 PM IST

ಇಂದಿನ ಹೆಡ್ಲೈನ್ಸ್  
>> ಹೈಕಮಾಂಡ್ ಅಂಗಳದಲ್ಲಿ ಕಾಂಗ್ರೆಸ್ ಮಂತ್ರಿಗಿರಿ ಲೆಕ್ಕಾಚಾರ - ಸಿದ್ದು.. ಡಿಕೆಶಿ ಬಣದಲ್ಲಿ ಹೆಚ್ಚಿದ ಮಿನಿಸ್ಟರ್ ಗಿರಿ ಲಾಬಿ 
>> ಕಾಂಗ್ರೆಸ್‌ನಲ್ಲಿ ಮತ್ತೆ ಡಿಸಿಎಂ ಹುದ್ದೆಗಾಗಿ ಒತ್ತಡ - ST ಸಮದಾಯಕ್ಕೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು
>> ಇಂದು ಜೆಡಿಎಸ್ ನಾಯಕರ ಅವಲೋಕನ ಸಭೆ - ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಮೀಟಿಂಗ್
>> ಪೊಲೀಸ್ ಅಧಿಕಾರಿಗಳಿಗೆ ಡಿಕೆ ವಾರ್ನಿಂಗ್ ವಿಚಾರ - ಕಾಂಗ್ರೆಸ್ -ಬಿಜೆಪಿ ನಡುವೆ ಕೇಸರಿಕರಣ  ಫೈಟ್
>> ಚಿಕ್ಕಬಳ್ಳಾಪುರದಲ್ಲಿ ಪಾತಾಳಕ್ಕೆ ಕುಸಿದ ಹೂ ಬೆಲೆ - ಹೂವಿನ ಮಾರಾಟ ಇಲ್ಲದೆ ರೈತ ಕಂಗಾಲು - ಮಳೆಯಿಂದ ಹೊಳಪು ಕಳೆದುಕೊಂಡ ಹೂ.!

Trending News