ಇಂದಿನ ಹೆಡ್ಲೈನ್ಸ್

  • Zee Media Bureau
  • Mar 29, 2023, 05:53 PM IST

ಈಗಿನ ಪ್ರಮುಖ ಸುದ್ದಿಗಳು 
*  ಶಿಕಾರಿಪುರದಲ್ಲಿ ನಿಲ್ಲದ ಒಳ ಮೀಸಲಾತಿ ಕಿಚ್ಚು - ಊರ್‌ ಊರಿಗೂ ಹಬ್ಬಿದ ಬಂಜಾರ ಬೆಂಕಿ - ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಿಸರ್ವೇಷನ್‌ ಲಡಾಯಿ
* ಇಂದು ಸಿಎಂ ಬೊಮ್ಮಾಯಿ‌ ತವರು ಜಿಲ್ಲೆ ಪ್ರವಾಸ - ಅಭಿವೃದ್ಧಿ ಕಾಮಗಾರಿ.. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ - ಬೆಳಗ್ಗೆ 11ಕ್ಕೆ ಯಲಬುರ್ಗಾದಿಂದ ರಾಣೇಬೆನ್ನೂರುನತ್ತ ಪ್ರಯಾಣ
* ತುಮಕೂರಿನಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧೆ ಗುಸುಗುಸು - ಮಗ ಅರುಣ್‌ ಸೋಮಣ್ಣಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಬಿಜೆಪಿ ನಯ ಗೇಮ್‌ - ಟಿಕೆಟ್‌ ನೀಡದೇ ಜವಾಬ್ದಾರಿ ನೀಡಿ ಆದೇಶ 
* ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಜೈಲೂಟ - ಲೋಕಾ ಅಧಿಕಾರಿಗಳಿಂದ 8 ಕೋಟಿ ಗುಟ್ಟಿನ ಬಗ್ಗೆ ತನಿಖೆ - ಇಂದು ವಿರೂಪಾಕ್ಷಪ್ಪ ವಕೀಲರಿಂದ ಜಾಮೀನು ಅರ್ಜಿ ಕಸರತ್ತು 
* 1000 ಎಕರೆ ಪ್ರದೇಶದಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣ - ಕಲಬುರಗಿಯ ಫಿರೋಜಾಬಾದ್‌ನಲ್ಲಿ ಹತ್ತು ಸಾವಿರ ಕೋಟಿ ಹೂಡಿಕೆ - ನಿರುದ್ಯೋಗ ಸಮಸ್ಯೆ ನಿಗಿಸಲು ಸರ್ಕಾರದ ಪ್ಲ್ಯಾನ್

Trending News