Viral Video: ರಸ್ತೆ ಮಧ್ಯೆ ಕಂಬದಂತೆ ನೆಟ್ಟಗೆ ಎದ್ದು ನಿಂತ ನಾಗರಹಾವು: ಅಬ್ಬಬ್ಬಾ ಮೈಝುಂ ಎನಿಸೋ ವಿಡಿಯೋ ವೈರಲ್

Snake Viral Video: ಕೆಲವು ನಗು ತರಿಸಿದರೆ, ಇನ್ನೊಂದಿಷ್ಟು ಅಳು ತರಿಸುವಂತಹವು. ಇನ್ನೂ ಕೆಲವು ಅಚ್ಚರಿಗೊಳಿಸುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್‌ ಆಗಿದ್ದು, ಆ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.  

Written by - Bhavishya Shetty | Last Updated : Aug 22, 2024, 05:10 PM IST
    • ಒಂದಲ್ಲ ಒಂದು ವಿಡಿಯೋಗಳು ಪ್ರತೀದಿನ ವೈರಲ್‌ ಆಗುತ್ತಿರುತ್ತದೆ
    • ಕೆಲವು ನಗು ತರಿಸಿದರೆ, ಇನ್ನೊಂದಿಷ್ಟು ಅಳು ತರಿಸುವಂತಹವು
    • ಒಂದು ವಿಡಿಯೋ ವೈರಲ್‌ ಆಗಿದ್ದು, ಆ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ
Viral Video: ರಸ್ತೆ ಮಧ್ಯೆ ಕಂಬದಂತೆ ನೆಟ್ಟಗೆ ಎದ್ದು ನಿಂತ ನಾಗರಹಾವು: ಅಬ್ಬಬ್ಬಾ ಮೈಝುಂ ಎನಿಸೋ ವಿಡಿಯೋ ವೈರಲ್ title=
Snake Viral Video

Snake Viral Video: ‌ಸೋಶಿಯಲ್‌ ಮೀಡಿಯಾದಲ್ಲಿ ಒಂದಲ್ಲ ಒಂದು ವಿಡಿಯೋಗಳು ಪ್ರತೀದಿನ ವೈರಲ್‌ ಆಗುತ್ತಿರುತ್ತದೆ. ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿ, ಗಿಡ ಮರಗಳಿಗೆ ಸಂಬಂಧಿಸಿದ ಅದೆಷ್ಟೋ ವಿಡಿಯೋಗಳನ್ನು ನಾವು ಕಾಣಬಹುದು.

ಇದನ್ನೂ ಓದಿ: ಟಿ20 ವಿಶ್ವಕಪ್‌ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಈ ಮೂವರಿಗೆ ಸಲ್ಲಬೇಕು: ರೋಹಿತ್ ಶರ್ಮಾ

ಅದರಲ್ಲಿ ಕೆಲವು ನಗು ತರಿಸಿದರೆ, ಇನ್ನೊಂದಿಷ್ಟು ಅಳು ತರಿಸುವಂತಹವು. ಇನ್ನೂ ಕೆಲವು ಅಚ್ಚರಿಗೊಳಿಸುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ವೈರಲ್‌ ಆಗಿದ್ದು, ಆ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಅದು ಗಾತ್ರದಲ್ಲಿ ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಭಯ ಮಾತ್ರ ಖಂಡಿತ ಆಗುತ್ತೆ. ಇಂದು ನಾವು ಒಂದು ವಿಶೇಷ ವಿಡಿಯೋದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ವಿಡಿಯೋವನ್ನು ಇಲ್ಲಿ ನೋಡಬಹುದು.

 

ಹಾವೊಂದು ರಸ್ತೆ ಮಧ್ಯದಲ್ಲಿರುವ ಚರಂಡಿಯಿಂದ ಕಂಬಂದಂತೆ ಎದ್ದು ನಿಲ್ಲುವುದನ್ನು ಕಾಣಬಹುದು. ಈ ವಿಡಿಯೋ ನೋಡಿದಾಕ್ಷಣ ಮೈ ಮೈಝುಂ ಎನಿಸೋದು ಖಂಡಿತ.

ಇದನ್ನೂ ಓದಿ: ಆಮೆಯ ಉಂಗುರ ಈ 4 ರಾಶಿಯ ಜನರಿಗೆ ಒಳ್ಳೆಯದಲ್ಲ: ಅಪ್ಪಿತಪ್ಪಿ ಧರಿಸಿದರಂತೂ ಬಾಳು ಗೋಳಾವುದು.. ತಪ್ಪಿದ್ದಲ್ಲ ಅಪಾಯ!

Animanlsinthenaturetoday ಎಂಬ ಇನ್’ಸ್ಟಾಗ್ರಾಂ ಪೇಜ್’ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಚರಂಡಿಯಿಂದ ದಿಢೀರ್ ಎಂದು ಒಂದು ಹಾವು ಎದ್ದು ಹೊರಬಂದಿದೆ. ಕಂಬದಂತೆ ಎದ್ದು ನಿಂತ ಈ ಹಾವು ರಸ್ತೆಯನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿದೆ. ಆ ಬಳಿಕ ಅಲ್ಲಿಂದ ಮುಂದಕ್ಕೆ ಸಾಗಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews

 

Trending News