Viral Video: ನೀರೆಯರು ನಾಚುವಂತ ಮೇಕಪ್… ಬ್ಯೂಟಿಶಿಯನ್ ಕಪಿಯ ವಿಡಿಯೋ ಇಲ್ಲಿದೆ

Monkey Funny Viral Video: ಇತ್ತೀಚಿನ ದಿನಗಳಲ್ಲಿ ಕೋತಿಯ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಒಂದು ಮರದಿಂದ ಮತ್ತೊಂದು ಮರಕ್ಕೆ ಜಂಪ್ ಮಾಡೋದು, ಬೇರೆ ಪ್ರಾಣಿಗಳಿಗೆ ಉಪದ್ರವ ಕೊಡೋದು ಹೀಗೆ ಹಲವಾರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.

Written by - Bhavishya Shetty | Last Updated : Nov 29, 2023, 06:35 PM IST
    • ಇತ್ತೀಚಿನ ದಿನಗಳಲ್ಲಿ ಕೋತಿಯ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ
    • ಕಪಿಗಳ ಚೇಷ್ಠೆಯ ವಿಡಿಯೋ ಬಿದ್ದು ಬಿದ್ದು ನಗುವಂತೆ ಮಾಡುತ್ತದೆ
    • ಈ ವಿಡಿಯೋದಲ್ಲಿ ಒಂದು ಕೋತಿ ಮತ್ತೊಂದು ಕೋತಿಗೆ ಮೇಕಪ್ ಮಾಡುತ್ತಿದೆ
Viral Video: ನೀರೆಯರು ನಾಚುವಂತ ಮೇಕಪ್… ಬ್ಯೂಟಿಶಿಯನ್ ಕಪಿಯ ವಿಡಿಯೋ ಇಲ್ಲಿದೆ  title=
Monkey Funny Viral Video

Monkey doing Makeup Viral Video: ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಆದರೆ ಜನರು ಹೆಚ್ಚು ಇಷ್ಟಪಡೋದು ಪ್ರಾಣಿಗಳ ಅಥವಾ ಮಕ್ಕಳಿಗೆ ಸಂಬಂಧಿಸಿ ಫನ್ನಿ ವಿಡಿಯೋಗಳನ್ನು. ಅದರಲ್ಲೂ ಕಪಿಗಳ ಚೇಷ್ಠೆಯ ವಿಡಿಯೋ ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವೈಟ್ ಬಾಲ್ ಸರಣಿಯಿಂದ ವಿರಾಟ್ ಕೊಹ್ಲಿ ಔಟ್: ಬದಲಿ ಸ್ಥಾನಕ್ಕೆ ಈ ಆಟಗಾರ

ಇತ್ತೀಚಿನ ದಿನಗಳಲ್ಲಿ ಕೋತಿಯ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಒಂದು ಮರದಿಂದ ಮತ್ತೊಂದು ಮರಕ್ಕೆ ಜಂಪ್ ಮಾಡೋದು, ಬೇರೆ ಪ್ರಾಣಿಗಳಿಗೆ ಉಪದ್ರವ ಕೊಡೋದು ಹೀಗೆ ಹಲವಾರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು. ಆದರೆ ನಾವಿಂದು ತೋರಿಸುತ್ತಿರುವ ವಿಡಿಯೋ ಬಲು ಅಪರೂಪದ್ದು.

ಈ ವಿಡಿಯೋದಲ್ಲಿ ಒಂದು ಕೋತಿ ಮತ್ತೊಂದು ಕೋತಿಗೆ ಮೇಕಪ್ ಮಾಡುತ್ತಿದೆ. ಈ ವಿಡಿಯೋ ನೋಡಿದ್ರೆ ಹೊಟ್ಟೆ ಹುಣ್ಣಾಗುವಂತೆ ನಗದೆ ಇರಲಾರಿರಿ.  

ವೈರಲ್ ಆಗಿರುವ ವಿಡಿಯೋದಲ್ಲಿ ಒಂದು ಕೋತಿಯು ಮತ್ತೊಂದು ಕೋತಿಗೆ ಎಲೆಗಳ ಸಹಾಯದಿಂದ ಮೇಕಪ್ ಮಾಡುತ್ತಿದೆ. ಕಣ್ಣಿನ ಬಳಿ ಎಲೆಯನ್ನು ಇಡುತ್ತಾ ಏನೋ ಮಾಡುತ್ತಿದೆ. ಇದನ್ನು ನೋಡಿದಾಗ ಕಣ್ಣಿಗೆ ಕಾಜಲ್ ಹಚ್ಚುತ್ತಿರುವಂತೆ ಕಾಣುತ್ತಿಸುತ್ತದೆ.  

ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋದು ಟೀಂ ಇಂಡಿಯಾದ ಈ ಪ್ರಮುಖ: ವಿರಾಟ್, ರೋಹಿತ್’ಗೂ ಸಿಗಲ್ಲ ಇಷ್ಟು ಸಂಬಳ!

ಈ ತಮಾಷೆಯ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಗೀತಾಂಜಲಿ ಕೆ ಅವರು ತಮ್ಮ ಅಧಿಕೃತ ಖಾತೆ ಟ್ವಿಟ್ಟರ್‌’ನಲ್ಲಿ ಹಂಚಿಕೊಂಡಿದ್ದಾರೆ. ಜನರು ಈ ವಿಡಿಯೋಗಳನ್ನು ಕಂಡು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News