ಏನ್‌ ವಿಚಿತ್ರ ಗುರು ಇದು.. ತನ್ನನ್ನೇ ತಾನು ನುಂಗುತ್ತಿದೆ ಈ ಬೃಹತ್‌ ಸರ್ಪ..! ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ!!

Snake self-consumption: ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ ಎಂದು ನಿಮಗೆ ತಿಳಿದಿರಬೇಕು. ಆದರೆ ಇದೀಗ ಬಂದಿರುವ ಈ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಹಾವು ತನ್ನನ್ನು ತಾನೇ ನುಂಗಲು ಯತ್ನಿಸುತ್ತಿದೆ. 

Written by - Savita M B | Last Updated : Sep 4, 2024, 03:22 PM IST
  • ಹಾವು ಎದುರಿಗೆ ಬಂದರೆ ಯಾರಿಗಾದರೂ ಭಯವಾಗುತ್ತದೆ.
  • ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ
 ಏನ್‌ ವಿಚಿತ್ರ ಗುರು ಇದು.. ತನ್ನನ್ನೇ ತಾನು ನುಂಗುತ್ತಿದೆ ಈ ಬೃಹತ್‌ ಸರ್ಪ..! ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ!!  title=

Snake Video: ಹಾವು ಎದುರಿಗೆ ಬಂದರೆ ಯಾರಿಗಾದರೂ ಭಯವಾಗುತ್ತದೆ. ಆ ಸಂದರ್ಭದಲ್ಲಿ, ನಿಮ್ಮ ಮಾರ್ಗವನ್ನು ಬದಲಾಯಿಸದೆ ಬೇರೆ ಆಯ್ಕೆಗಳಿಲ್ಲ. ಆದರೆ ಕೆಲವರು ಹಾವಿನ ಜೊತೆ ಆಟವಾಡಿ ಮೋಜು ಮಸ್ತಿ ಮಾಡುತ್ತಾರೆ. ಇತ್ತೀಚೆಗಷ್ಟೇ ಮಗುವೊಂದು ನಾಗರಹಾವಿನ ಜೊತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದಲ್ಲದೇ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. 

ಹಾವುಗಳು ತಮ್ಮ ಹಸಿವನ್ನು ನೀಗಿಸಲು ಇಲಿಗಳಂತಹ ಸಣ್ಣ ಪ್ರಾಣಿಗಳನ್ನು ಕೊಲ್ಲುತ್ತವೆ ಎಂದು ನಿಮಗೆ ತಿಳಿದಿರಬೇಕು. ಆದರೆ ಇದೀಗ ಬಂದಿರುವ ಈ ವಿಡಿಯೋ ಸಂಪೂರ್ಣ ಭಿನ್ನವಾಗಿದೆ. ಇದರಲ್ಲಿ ಹಾವು ತನ್ನನ್ನು ತಾನೇ ನುಂಗಲು ಯತ್ನಿಸುತ್ತಿದೆ.

ಇದನ್ನೂ ಓದಿ-ತುಳಸಿ ಗಿಡ ಕಪ್ಪು ಬಣ್ಣಕ್ಕೆ ತಿರುಗಿದರೆ ಏನರ್ಥ! ಇದು ಶುಭವೋ.. ಅಶುಭವೋ? ಇದಕ್ಕೆ ಪರಿಹಾರವೇನು?   

ಈ ಅಪರೂಪದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. @BaliChannel ಎಂಬ ಖಾತೆಯಿಂದ Instagram ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದ್ದು, ಸದ್ಯ ಆ ದೃಶ್ಯ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವನ್ನೂ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

 

 

ಇದನ್ನೂ ಓದಿ-Viral video: ಎರಡು ಕಾಲುಗಳಿರುವ ಅಪರೂಪದ ಹಾವನ್ನು ಎಂದಾದರು ನೋಡಿದ್ದೀರಾ? ಇಲ್ಲ ಅಂದ್ರೆ ಈಗಲೇ ನೋಡಿ

ಕ್ಯಾಪ್ಷನ್ ಪ್ರಕಾರ, 'ಹಾವು ಶೀತ ರಕ್ತದ ಪ್ರಾಣಿ. ಹವಾಮಾನದಲ್ಲಿನ ಬದಲಾವಣೆಗಳಿಂದಾಗಿ, ಅದರ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಹೀಗಾಗಿ ಅದು ಹಾಗೆ ಮಾಡುತ್ತದೆ’ ಎಂದು ಬರೆಯಲಾಗಿದೆ.. 

ಸದ್ಯ ಈ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದ್ದು, "ಇದು ಹಾವು ಇರುವ ಪರಿಸರದ ತಾಪಮಾನದಿಂದಾಗಿ ಸಂಭವಿಸುತ್ತದೆ".. ಮತ್ತೊಬ್ಬರು "ಹಾವಿಗೆ ಅಧಿಕ ಬಿಸಿಲು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ" ಎಂದು ಬರೆದಿದ್ದಾರೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News