Viral Video: 3 ಗಂಟೆಗಳ ಕಾಲ ನಾಗರ ಹಾವುಗಳ ಮಿಲನ.. ಇಮ್ರಾನ್ ಹಶ್ಮಿಗಿಂತಲೂ ರೊಮ್ಯಾಂಟಿಕ್ ವಿಡಿಯೋ!

King Cobra Video Viral : ಈ ವಿಡಿಯೋಗಳಲ್ಲಿ ಕೆಲವು ತಮಾಷೆಯ ದೃಶ್ಯಗಳು ಸಹ ಜನರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ಎರಡು ಹಾವುಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   

Written by - Chetana Devarmani | Last Updated : Oct 5, 2023, 09:42 AM IST
  • ನಾಗರ ಹಾವುಗಳ ಮಿಲನದ ವಿಡಿಯೋ
  • ಎರಡು ಹಾವುಗಳಿಗೆ ಸಂಬಂಧಿಸಿದ ವಿಡಿಯೋ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್
Viral Video: 3 ಗಂಟೆಗಳ ಕಾಲ ನಾಗರ ಹಾವುಗಳ ಮಿಲನ.. ಇಮ್ರಾನ್ ಹಶ್ಮಿಗಿಂತಲೂ ರೊಮ್ಯಾಂಟಿಕ್ ವಿಡಿಯೋ! title=

Snake Viral Video : ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ವಿಶೇಷವಾಗಿ ಪ್ರಾಣಿಗಳು ಮತ್ತು ಮನುಷ್ಯರಿಗೆ ಸಂಬಂಧಿಸಿದ ವಿಡಿಯೋಗಳು ಹೆಚ್ಚು ವೈರಲ್‌ ಆಗುತ್ತವೆ. ಸಿಂಹ, ಹುಲಿ, ನಾಯಿ, ಬೆಕ್ಕು, ಕೋತಿ, ಆನೆ, ಮೊಸಳೆ ಮತ್ತು ಹಾವುಗಳ ವಿಡಿಯೋಗಳನ್ನು ಜನರು ಹೆಚ್ಚಾಗಿ ಆನಂದಿಸುತ್ತಾರೆ. ಈ ವಿಡಿಯೋಗಳಲ್ಲಿ ಕೆಲವು ತಮಾಷೆಯ ದೃಶ್ಯಗಳು ಸಹ ಜನರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ಎರಡು ಹಾವುಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಎರಡು ಹಾವುಗಳು ಗಂಟೆಗಟ್ಟಲೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡಿವೆ. 

ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳಿಗೂ ಮಿಲನದ ಕಾಲವಿರುತ್ತದೆ. ಹಾವುಗಳ ಮಿಲನದ ಅವಧಿಯು ಬೇಸಿಗೆಯ ಆರಂಭದೊಂದಿಗೆ ಪ್ರಾರಂಭವಾಗುತ್ತದೆ. ಹಾವುಗಳು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಿಲನದಲ್ಲಿ ತೊಡಗುತ್ತವೆ. ಎಲ್ಲಾ ಜಾತಿಯ ಹಾವುಗಳ ಮಿಲನದ ಅವಧಿ ಬೇಸಿಗೆ. ಬೇಸಿಗೆಯಲ್ಲಿ, ಕಾಡು ಮತ್ತು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಏಕೆಂದರೆ ಇದು ಅವುಗಳ ಮಿಲನದ ಸಮಯ.

ಇದನ್ನೂ ಓದಿ : ಪೊಲೀಸ್‌ ಕಾರಿನ ಮೇಲೆ ಮಹಿಳೆಯ ರೀಲ್ಸ್: ಕಾರು ಕೊಟ್ಟ ಅಧಿಕಾರಿ ಗತಿ ಏನಾಯ್ತು ಗೊತ್ತಾ?

ಎರಡು ಬೃಹತ್ ನಾಗರಹಾವುಗಳು ಮಿಲನ ಹೊಂದುತ್ತಿರುವುದು ಕಂಡುಬಂದಿದೆ. ಒಟ್ಟಿಗೆ 3 ಗಂಟೆಗಳ ಕಾಲ ಪ್ರಣಯದಲ್ಲಿ ತೊಡಗಿದ್ದವು ಎನ್ನಲಾಗಿದೆ. ಆ ಸಮಯದಲ್ಲಿ ಅವರ ಬಳಿಗೆ ಮನುಷ್ಯ ಬಂದರೂ ಹಾವುಗಳು ಹೆದರುತ್ತಿರಲಿಲ್ಲ. ಮೂರು ಗಂಟೆಗಳ ನಂತರ ಅವು ಬೇರ್ಪಟ್ಟವು ಎನ್ನಲಾಗಿದೆ. 

 

 

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ‘ನೀವು ಇಮ್ರಾನ್ ಹಶ್ಮಿಗಿಂತ ರೊಮ್ಯಾಂಟಿಕ್ ಆಗಿದ್ದೀರಾ’ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ : ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಹಾದಿಯಲ್ಲಿ ಭಾರತದ ಮುಂದಿರುವ ಸವಾಲುಗಳು ಮತ್ತು ಅವಕಾಶಗಳು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News