Viral video: ಉರ್ಫಿ ಜಾವೆದ್‌ಗೆ ಟಫ್‌ ಕಾಂಪಿಟಿಶನ್‌ ಗುರು ನೀನು! ಬ್ಲೇಡ್‌ ಆಯ್ತು.. ಪಟಾಕಿ ಆಯ್ತು.. ಮೀನನ್ನು ಕೂಡ ಬಿಟ್ಟಲ್ವಲ್ಲೋ ಮಾರಾಯ!

viral viral: ಫ್ಯಾಶನ್‌ ಅನ್ನೋ ಹೆಸರಲ್ಲಿ ದಿನಕ್ಕೊಬ್ಬರು, ದಿನಕ್ಕೊಂದು ರೀತಿ ಚಿತ್ರ ವಿಚಿತ್ರವಾದ ಉಡುಪನ್ನು ಧರಿಸಿ ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮಾಡಿ ಪೋಸ್ಟ್‌ ಮಾಡುತ್ತಾರೆ. ಅದರಲ್ಲಿ ಹೆಚ್ಚು ಗಮನ ಸೆಳೆಯುವವರಲ್ಲಿ ಉರ್ಫಿ ಜಾವೇದ್‌ ಕೂಡ ಒಬ್ಬರು. ಅವರ ವಿಭಿನ್ನವಾದ ಉಡುಪಿನ ವಿನ್ಯಾಸ ಎಲ್ಲರಲ್ಲು ಶಾಕ್‌ ಹುಟ್ಟಿಸುತ್ತದೆ, ಉರ್ಫಿ ಜಾವೇದ್‌ ಫೇಮಸ್‌ ಆಗುತ್ತಿದ್ದಂತೆ, ಅವರಂತೆಯೆ ಹಲವಾರು ಪ್ರತಿಭೆಗಳು ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ, ತಮ್ಮ ವಿಭಿನ್ನ ಉಡುಗೆಯ ಶೈಲಿಯ ಮೂಲಕ ಎಲ್ಲರ ಗಮನ ಸೆಲೆಯುತ್ತಿದ್ದಾರೆ.
 
Viral video: ಉರ್ಫಿ ಜಾವೆದ್‌ಗೆ ಟಫ್‌ ಕಾಂಪಿಟಿಶನ್‌ ಗುರು ನೀನು! ಬ್ಲೇಡ್‌ ಆಯ್ತು.. ಪಟಾಕಿ ಆಯ್ತು.. ಮೀನನ್ನು ಕೂಡ ಬಿಟ್ಟಲ್ವಲ್ಲೋ ಮಾರಾಯ!
Source: Bureau

About the Author