ರಾಜ್ಯದಲ್ಲಿ ಇನ್ನೆಷ್ಟು ದಿನ ಇರಲಿದೆ ವರುಣನ ಅಬ್ಬರ? ಇಲ್ಲಿದೆ ಹವಾಮಾನ ವರದಿ

Karnataka rain: ತಮಿಳುನಾಡನ್ನು ಸದ್ಯ ಬಾದಿಸುತ್ತಿರುವ 'ಫೆಂಗಲ್' ಚಂಡಮಾರುತ ಕರಾವಳಿ ಜಿಲ್ಲೆಗಳನ್ನು ತಲ್ಲಣಿಸಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನರಿಗೆ ಮಳೆಯ ಕಿರಿಕಿರಿ ಹೆಚ್ಚಾಗಿದೆ. ಮಳೆ, ಶೀತದ ವಾತಾವರಣ ಹಾಗೂ ಚಳಿ ಇರಲಿದೆ ಎಂದು ಹವಮಾನ ಇಲಾಕೆ ಮಾಹಿತಿ ನೀಡಿದ್ದು, ಈ ಚಂಡಮಾರುತ ಇನ್ನೂ ಎಷ್ಟು ದಿನ ಇರಲಿದೆ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...
 

ರಾಜ್ಯದಲ್ಲಿ ಇನ್ನೆಷ್ಟು ದಿನ ಇರಲಿದೆ ವರುಣನ ಅಬ್ಬರ? ಇಲ್ಲಿದೆ ಹವಾಮಾನ ವರದಿ

About the Author