Top 10 countries with highest divorce rate: ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ ಪ್ರಕಾರ, ಆಸ್ಟ್ರೇಲಿಯಾದಲ್ಲಿ ವಿಚ್ಛೇದನದ ಪ್ರಮಾಣವು ಪ್ರತಿ 1000 ಆಸ್ಟ್ರೇಲಿಯನ್ನರಿಗೆ 2.2 ವಿಚ್ಛೇದನಗಳಷ್ಟಿದೆ. ಅಂದರೆ ಸುಮಾರು 50 ವರ್ಷಗಳಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ಇನ್ನು ಇಂತಹ ವಿಚ್ಛೇದನ ಮತ್ತು ಬ್ರೇಕಪ್ʼಗಳಿಗೆ ಹಲವಾರು ಕಾರಣಗಳು ಕೂಡ ಕೇಳಿ ಬಂದಿದೆ.
ಒಟ್ಟಾರೆ ಅತಿ ಹೆಚ್ಚು ಮತ್ತು ಕಡಿಮೆ ವಿಚ್ಛೇದನ ದರ ಹೊಂದಿರುವ ಟಾಪ್ 10 ದೇಶಗಳ ಬಗ್ಗೆ ಈ ವರದಿಯಲ್ಲಿ ನೋಡೋಣ
2021 ರಲ್ಲಿ ಅತಿ ಹೆಚ್ಚು ವಿಚ್ಛೇದನ ದರಗಳನ್ನು ಹೊಂದಿರುವ ಟಾಪ್ 10 ದೇಶಗಳು
ಮಾಲ್ಡೀವ್ಸ್: 5.52
ಕಝಾಕಿಸ್ತಾನ್: 4.6
ರಷ್ಯಾ: 4.4
ಬೆಲಾರಸ್: 3.7
ಬೆಲ್ಜಿಯಂ: 3.7
ಮೊಲ್ಡೊವಾ: 3.3
ಚೀನಾ: 3.2
ಉಕ್ರೇನ್: 3.1
ಕ್ಯೂಬಾ: 2.9
ನೈಜೀರಿಯಾ: 2.9
ಕಡಿಮೆ ವಿಚ್ಛೇದನ ದರಗಳನ್ನು ಹೊಂದಿರುವ ದೇಶಗಳು
ಭಾರತ: 0.01
ಮೊಜಾಂಬಿಕ್: 0.04
ಕೀನ್ಯಾ: 0.06
ಜಿಂಬಾಬ್ವೆ: 0.07
ವಿಯೆಟ್ನಾಂ: 0.2
ದಕ್ಷಿಣ ಆಫ್ರಿಕಾ: 0.4
ಬ್ರೆಜಿಲ್: 0.4
ಕತಾರ್: 0.4
ಲಿಬಿಯಾ: 0.5
ಪೆರು: 0.5
ಗ್ವಾಟೆಮಾಲಾ: 0.5
ಐರ್ಲೆಂಡ್: 0.7
ಇದನ್ನೂ ಓದಿ: Daily GK Quiz: ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews