Viral video: ಸಿಂಗಲ್ ಬಾಯ್ಸ್ ಈ ನವಿಲನ್ನ ನೋಡಿ ಕಲೀರಿ ಹುಡುಗಿರನ್ನ ಪಾಟಾಯಿಸೋದು ಹೇಗೆ ಅಂತಾ..! ಅಪರೂಪದ ನವಿಲಿನ ನಾಟ್ಯದ ವಿಡಿಯೋ ಇಲ್ಲಿದೆ

amazing peacock video: ನವಿಲು ನಮ್ಮ ರಾಷ್ಟ್ರೀಯ ಪಕ್ಷಿ.. ಈ ಸುಂದರ ಪಕ್ಷಿಯನ್ನು ನೋಡಲು ಎಲ್ಲರಿಗೂ ಆಸಕ್ತಿ. ಅದರಲ್ಲೂ ಗಂಡು ನವಿಲು ಕುಣಿಯುತ್ತಿದ್ದರೇ ನೋಡಿ ಕಣ್ತುಂಬಿಕೊಳ್ಳೋದೆ ಒಂದು ಆನಂದ.. ಇದೀಗ ಅಂತದ್ದೇ ಒಂದು ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

Written by - Savita M B | Last Updated : Sep 2, 2024, 02:38 PM IST
  • ನವಿಲುಗಳು ವಿಶ್ವದ ಅತ್ಯಂತ ಸುಂದರವಾದ ಜೀವಿ.
  • ಮಳೆಗಾಲದಲ್ಲಿ ನವಿಲಿನ ನೃತ್ಯದ ಸೊಬಗು ಕಣ್ಮನ ಸೆಳೆಯುತ್ತದೆ.
 Viral video: ಸಿಂಗಲ್ ಬಾಯ್ಸ್ ಈ ನವಿಲನ್ನ ನೋಡಿ ಕಲೀರಿ ಹುಡುಗಿರನ್ನ ಪಾಟಾಯಿಸೋದು ಹೇಗೆ ಅಂತಾ..! ಅಪರೂಪದ ನವಿಲಿನ ನಾಟ್ಯದ ವಿಡಿಯೋ ಇಲ್ಲಿದೆ title=

 viral video: ನವಿಲು ನಮ್ಮ ರಾಷ್ಟ್ರೀಯ ಪಕ್ಷಿ.. ಈ ಸುಂದರ ಪಕ್ಷಿಯನ್ನು ನೋಡಲು ಎಲ್ಲರಿಗೂ ಆಸಕ್ತಿ. ಅದರಲ್ಲೂ ಮಳೆಗಾಲದಲ್ಲಿ ಗಂಡು ನವಿಲು ನರ್ತಿಸುವುದನ್ನು ನೋಡಲು ಎಲ್ಲರೂ ಕಾಯುತ್ತಿರುತ್ತಾರೆ.. ಪುರಾಣಗಳಲ್ಲಿಯೂ ನವಿಲಿಗೆ ಬಹಳ ಮಹತ್ವವಿದೆ. ಶ್ರೀಕೃಷ್ಣನು ತನ್ನ ನೆತ್ತಿಯ ಮೇಲೆ ನವಿಲು ಗರಿಯನ್ನು ಧರಿಸಿದರೆ... ಸುಬ್ರಹ್ಮಣ್ಯೇಶ್ವರ ಸ್ವಾಮಿಯು ನವಿಲನ್ನು ತನ್ನ ವಾಹನವನ್ನಾಗಿ ಮಾಡಿಕೊಂಡ..

ಇಷ್ಟೆಲ್ಲ ವಿಶಿಷ್ಟತೆಯನ್ನು ಪಡೆದಿರುವ ನವಿಲು ಕುಣಿದು ಕುಪ್ಪಳಿಸಿದರೆ ಆ ಸೊಬಗು ಎಂತವರನ್ನೂ ಸೆಳೆಯುತ್ತೇ... ಇದನ್ನು ನೋಡಿದವರಿಗೆ ನಿಸರ್ಗದಲ್ಲಿ ಇದಕ್ಕಿಂತ ಸುಂದರವಾದ ದೃಶ್ಯ ಬೇರೊಂದಿಲ್ಲ ಅನ್ನಿಸುತ್ತದೆ. ನವಿಲಿನ ಅಮೋಘ ಅಭಿನಯಕ್ಕೆ ಮನಸೋಲದವರಂತೂ ಇಲ್ಲವೇ ಇಲ್ಲ... ಗಂಡು ನವಿಲಿಗೆ ಮಾತ್ರ ಉದ್ದವಾದ ಗರಿಗಳಿವೆ. ಹೆಣ್ಣು ನವಿಲು ಹಸಿರು, ಕಂದು ಮತ್ತು ಬೂದು ಬಣ್ಣದ ಗರಿಗಳನ್ನು ಹೊಂದಿರುತ್ತದೆ. ಹೆಣ್ಣು ನವಿಲುಗಳು ಗಂಡು ನವಿಲುಗಳಂತೆ ಉದ್ದವಾದ ಬಾಲದಂತಹ ಗರಿಗಳನ್ನು ಹೊಂದಿರುವುದಿಲ್ಲ.. 

ಸದ್ಯ ಇಂತಹ ಸುಂದರ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾರಾಮನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ನವಿಲಿನ ನೃತ್ಯದ ವೀಡಿಯೊ ನೆಟಿಜನ್‌ಗಳನ್ನು ಆಕರ್ಷಿಸುತ್ತಿದೆ.

ಅಪಾರ ಸಂಖ್ಯೆಯ ಜನರು ಈ ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ. ಅಡ್ಡಾಡುತ್ತಿರುವ ಗಂಡು ನವಿಲಿನ ಹಿಂದೆ ಹೆಣ್ಣು ನವಿಲು ಇದೆ. ಇದರಿಂದ ಹೆಣ್ಣು ನವಿಲನ್ನು ಮೆಚ್ಚಿಸಲು ಗಂಡು ನವಿಲು ಮಾಡಿರುವ ಪ್ರಯತ್ನ ಅದ್ಭುತ ಎಂಬ ಕಾಮೆಂಟ್ ಗಳು ವ್ಯಕ್ತವಾಗುತ್ತಿವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News