ನವದೆಹಲಿ: ರಸಾಯನಶಾಸ್ತ್ರದ ಹೆಚ್ಚು ಕ್ರಿಯಾತ್ಮಕ ರೂಪಕ್ಕೆ ಅಡಿಪಾಯ ಹಾಕಿದ ಯುಎಸ್ ಮತ್ತು ಡೆನ್ಮಾರ್ಕ್‌ನ ಮೂವರು ರಸಾಯನಶಾಸ್ತ್ರಜ್ಞರಿಗೆ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಲಾಯಿತು.
ಅಮೆರಿಕನ್ನರಾದ ಕ್ಯಾರೊಲಿನ್ ಬರ್ಟೊಝಿ ಮತ್ತು ಬ್ಯಾರಿ ಶಾರ್ಪ್‌ಲೆಸ್, ಡೆನ್ಮಾರ್ಕ್‌ನ ಮಾರ್ಟೆನ್ ಮೆಲ್ಡಾಲ್ ಜೊತೆಗೆ "ಕ್ಲಿಕ್ ಕೆಮಿಸ್ಟ್ರಿ ಮತ್ತು ಬಯೋಆರ್ಥೋಗೋನಲ್ ಕೆಮಿಸ್ಟ್ರಿ ಅಭಿವೃದ್ಧಿಗಾಗಿ" ಗೌರವಿಸಲಾಯಿತು ಎಂದು ತೀರ್ಪುಗಾರರು ಹೇಳಿದ್ದಾರೆ.
Barry Sharpless has just become the fifth individual to be awarded two Nobel Prizes.
He follows in the footsteps of double #NobelPrize laureates John Bardeen, Marie Skłodowska Curie, Linus Pauling and Frederick Sanger.
Sharpless was awarded the chemistry prize in 2001 and 2022 pic.twitter.com/iQg0FL79zg
— The Nobel Prize (@NobelPrize) October 5, 2022
ಇದನ್ನೂ ಓದಿ : ಶೀಘ್ರದಲ್ಲೇ ಭಾರತದಲ್ಲಿ 200 ರೈಲು ನಿಲ್ದಾಣಗಳಿಗೆ ವಿಶ್ವ ದರ್ಜೆಯ ಸೌಲಭ್ಯ
2001ರಲ್ಲಿ ರಸಾಯನಶಾಸ್ತ್ರ ನೊಬೆಲ್ ಗೆದ್ದ ನಂತರ ಎರಡನೇ ಬಾರಿಗೆ 81 ವರ್ಷದ ಶಾರ್ಪ್‌ಲೆಸ್‌ಗೆ ನೊಬೆಲ್ ಪುರಸ್ಕಾರ ಲಭಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.