ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ.7ರಂದು ಬೆಳಿಗ್ಗೆ 09:00 ಗಂಟೆಗೆ ನಮೋ ಆಪ್ ಮೂಲಕ ಕರ್ನಾಟಕ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
ಮೇ 7 ರಂದು(ಸೋಮವಾರ) ಬೆಳಿಗ್ಗೆ 09:00 ಗಂಟೆಗೆ ನಮೋ ಅಪ್ಲಿಕೇಶನ್ ಮೂಲಕ ಬಿಜೆಜೆ ಕರ್ನಾಟಕ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ಸಂವಾದವನ್ನು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಯುವ ಮತ್ತು ಶಕ್ತಿಯುತ ಕಾರ್ಯಕರ್ತರು ಕೇಂದ್ರ ಸರ್ಕಾರದ ಉತ್ತಮ ಕೆಲಸಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
On Monday, 7th May, at 9 AM I look forward to an interaction with @BJP4Karnataka Yuva Morcha Karyakartas via the NaMo App. Our young and energetic Karyakartas are doing commendable work at the grassroots level and popularising the good work of the Central Government among people.
— Narendra Modi (@narendramodi) May 5, 2018
Prime Minister Shri @narendramodi ji's Live interaction with @BJYM karyakartas of Karnataka at 9am on NM app.
Also available on YouTube
Dial 93 4501 4501 to listen.#YuvakaraJotheModi pic.twitter.com/oPWlSXFKvc
— BJYM (BJP Youth Wing) (@BJYM) May 7, 2018