ರಂಜಿತಾಆರ್ ಕೆ

Stories by ರಂಜಿತಾಆರ್ ಕೆ

ಸಿಎಂ ಸಿದ್ದರಾಮಯ್ಯನವರ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಕೆಎಎಸ್‌ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ
KAS
ಸಿಎಂ ಸಿದ್ದರಾಮಯ್ಯನವರ ಸರ್ಕಾರದ ರಾಜಕೀಯ ಹಸ್ತಕ್ಷೇಪ, ಕೆಎಎಸ್‌ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ
ಬೆಂಗಳೂರು : ಕೆಎಎಸ್‌ ಪೂರ್ವಭಾವಿ ಮರು ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಮತ್ತೆ ಎಡವಟ್ಟು ಮಾಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಡೋಲಾಯಮಾನವಾಗಿದೆ.
Dec 30, 2024, 05:12 PM IST
ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ!ಮಧುಮೇಹದಿಂದ ಕ್ಯಾನ್ಸರ್ ವರೆಗಿನ ಲಕ್ಷಣ ಕಣ್ಣುಗಳಿಂದಲೇ ತಿಳಿಯುತ್ತದೆ !ನಿಮ್ಮ ಕಣ್ಣುಗಳು ಕೂಡಾ ಹೀಗಿದೆಯಾ ನೋಡಿಕೊಳ್ಳಿ
Eye Symptoms
ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ!ಮಧುಮೇಹದಿಂದ ಕ್ಯಾನ್ಸರ್ ವರೆಗಿನ ಲಕ್ಷಣ ಕಣ್ಣುಗಳಿಂದಲೇ ತಿಳಿಯುತ್ತದೆ !ನಿಮ್ಮ ಕಣ್ಣುಗಳು ಕೂಡಾ ಹೀಗಿದೆಯಾ ನೋಡಿಕೊಳ್ಳಿ
ಬೆಂಗಳೂರು : ಕಣ್ಣುಗಳು ಕೇವಲ ಈ ಜಗತ್ತನ್ನು ನೋಡುವ ಸಾಧನವಲ್ಲ. ಇದು ನಮ್ಮ ಆರೋಗ್ಯದ ಗುಟ್ಟನ್ನು ಕೂಡಾ ಸಾರಿ ಹೇಳುತ್ತವೆ.
Dec 30, 2024, 02:25 PM IST
Jio, Airtelಗೆ ಭಾರೀ ಟಕ್ಕರ್ :425 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL, ಅದು ಕೂಡಾ ಅಗ್ಗದ ಬೆಲೆಯಲ್ಲಿ
BSNL
Jio, Airtelಗೆ ಭಾರೀ ಟಕ್ಕರ್ :425 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL, ಅದು ಕೂಡಾ ಅಗ್ಗದ ಬೆಲೆಯಲ್ಲಿ
BSNL Affordable Plan : ಸರ್ಕಾರಿ ಟೆಲಿಕಾಂ ಕಂಪನಿ BSNL ತನ್ನ ಲಕ್ಷಾಂತರ ಗ್ರಾಹಕರ ಚಿಂತೆಯನ್ನು ದೂರ ಮಾಡಿದೆ.
Dec 30, 2024, 12:59 PM IST
ಸಿನಿಮಾ ಕತೆಯಂತಿದೆ ಮನಮೋಹನ್ ಸಿಂಗ್ ಲವ್ ಸ್ಟೋರಿ ! ಮೊದಲ ನೋಟದಲ್ಲೇ ಮನಸೋತಿದ್ದರಂತೆ ಬಿಳಿ ಚೂಡಿದಾರದ ಗುರು ಶರಣ್ ಗೆ !
Manmohan Singh
ಸಿನಿಮಾ ಕತೆಯಂತಿದೆ ಮನಮೋಹನ್ ಸಿಂಗ್ ಲವ್ ಸ್ಟೋರಿ ! ಮೊದಲ ನೋಟದಲ್ಲೇ ಮನಸೋತಿದ್ದರಂತೆ ಬಿಳಿ ಚೂಡಿದಾರದ ಗುರು ಶರಣ್ ಗೆ !
Manmohan Singh Love Story : ಮನಮೋಹನ್ ಸಿಂಗ್ ಗುರುವಾರ ರಾತ್ರಿ ಇಹ ಲೋಕ ತ್ಯಜಿಸಿದ್ದಾರೆ. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಡಾ.
Dec 27, 2024, 06:12 PM IST
ಬಾಯಲ್ಲಿ ನೀರೂರಿಸೋ ಅವರೆಕಾಯಿ ಮೇಳಕ್ಕೆ ಚಾಲನೆ : 50ಕ್ಕೂ ಹೆಚ್ಚು ಅವರೆಕಾಯಿ ಖಾದ್ಯ ಸವಿಯಲು ಮುಗಿಬಿದ್ದ ಆಹಾರಪ್ರಿಯರು
Avarekai mela
ಬಾಯಲ್ಲಿ ನೀರೂರಿಸೋ ಅವರೆಕಾಯಿ ಮೇಳಕ್ಕೆ ಚಾಲನೆ : 50ಕ್ಕೂ ಹೆಚ್ಚು ಅವರೆಕಾಯಿ ಖಾದ್ಯ ಸವಿಯಲು ಮುಗಿಬಿದ್ದ ಆಹಾರಪ್ರಿಯರು
ಬೆಂಗಳೂರು : ಪ್ರತಿ ವರ್ಷ ಡಿಸೆಂಬರ್ ಬಂದರೆ ಸಾಕು ಬೆಂಗಳೂರಿನಲ್ಲಿ ಅವರೆಕಾಯಿ ಘಮ ಜೋರಾಗಿರುತ್ತದೆ. 50ಕ್ಕೂ ಹೆಚ್ಚು ವೆರೈಟಿಗಳಿಂದ ತಯಾರಾಗೋ ಅವರೇ ಬೇಳೆಯ ಖಾದ್ಯಗಳನ್ನ ಸವಿಯಲು ಜನ ಕಾತುರದಿಂದ ಕಾಯುತ್ತಿರುತ್ತಾರೆ.
Dec 27, 2024, 05:30 PM IST
ಬಜೆಟ್‌ನಲ್ಲಿ ಆದಾಯ ತೆರಿಗೆ ಕುರಿತು ದೊಡ್ಡ ಘೋಷಣೆ!15 ಲಕ್ಷದವರೆಗೆ ಆದಾಯ ಇರುವವರಿಗೆ ರಿಲೀಫ್ !
income tax
ಬಜೆಟ್‌ನಲ್ಲಿ ಆದಾಯ ತೆರಿಗೆ ಕುರಿತು ದೊಡ್ಡ ಘೋಷಣೆ!15 ಲಕ್ಷದವರೆಗೆ ಆದಾಯ ಇರುವವರಿಗೆ ರಿಲೀಫ್ !
Income Tax Slab : ಪ್ರತಿ ವರ್ಷ, ದೇಶದ ವೇತನ ವರ್ಗವು ಆದಾಯ ತೆರಿಗೆಯಲ್ಲಿ ಪರಿಹಾರ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುತ್ತದೆ.
Dec 27, 2024, 03:55 PM IST
BSNL ಹೊಸ ವರ್ಷದ ಉಡುಗೊರೆ!60 ದಿನಗಳವರೆಗೆ ಪ್ರತಿದಿನ 2GB ಡೇಟಾ! ಯಾವ ನೆಟ್ವರ್ಕ್ ನಲ್ಲೂ ಇಲ್ಲ ಇಷ್ಟೊಂದು ಅಗ್ಗದ ಪ್ಲಾನ್
BSNL
BSNL ಹೊಸ ವರ್ಷದ ಉಡುಗೊರೆ!60 ದಿನಗಳವರೆಗೆ ಪ್ರತಿದಿನ 2GB ಡೇಟಾ! ಯಾವ ನೆಟ್ವರ್ಕ್ ನಲ್ಲೂ ಇಲ್ಲ ಇಷ್ಟೊಂದು ಅಗ್ಗದ ಪ್ಲಾನ್
BSNL 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲು ಹತ್ತಿರವಾಗುತ್ತಿದ್ದಂತೆ, ಕಂಪನಿಯು ಹೊಸ ಯೋಜನೆಗಳನ್ನು ಪರಿಚಯಿಸುವ ಮೂಲಕ ಹೊಸ ಗ್ರಾಹಕರನ್ನು ಸೇರಿಸುವಲ್ಲಿ ನಿರತವಾಗಿದೆ.
Dec 27, 2024, 02:14 PM IST
ಭಾರತದ  ಅರ್ಥವ್ಯವಸ್ಥೆಗೆ ಆಪತ್ಬಾಂಧವರಾದ ಡಾ. ಮನಮೋಹನ್ ಸಿಂಗ್ : ಸೊರಗಿದ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಿದ್ದೇ ಇವರು
Manmohan Singh
ಭಾರತದ ಅರ್ಥವ್ಯವಸ್ಥೆಗೆ ಆಪತ್ಬಾಂಧವರಾದ ಡಾ. ಮನಮೋಹನ್ ಸಿಂಗ್ : ಸೊರಗಿದ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಿದ್ದೇ ಇವರು
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ದೆಹಲಿಯ ಏಮ್ಸ್ ನಲ್ಲಿ ನಿಧನರಾದರು. ಅವರು ತಮ್ಮ 92 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
Dec 27, 2024, 10:18 AM IST
Flipkart, Amazon ಅಲ್ಲ ಅಗ್ಗದ ಬೆಲೆಗೆ iPhone 16 ಸಿಗುವುದು ಇಲ್ಲಿ !
iPhone
Flipkart, Amazon ಅಲ್ಲ ಅಗ್ಗದ ಬೆಲೆಗೆ iPhone 16 ಸಿಗುವುದು ಇಲ್ಲಿ !
ನೀವು ಹೊಸ iPhone 16 ಅನ್ನು ಖರೀದಿಸಬೇಕು ಅಂದುಕೊಂಡಿದ್ದರೆ ನಿಮಗೆ ಉತ್ತಮ ಅವಕಾಶ ಇಲ್ಲಿದೆ. iPhone 16 ಮೇಲೆ 16,000 ವರೆಗೆ ರಿಯಾಯಿತಿ ಪಡೆಯಬಹುದು.
Dec 26, 2024, 06:06 PM IST

Trending News