Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ

Arecanut today price (21-08-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ (ಆಗಸ್ಟ್‌ 21) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Aug 21, 2024, 02:56 PM IST
  • ಚಿತ್ರದುರ್ಗದಲ್ಲಿ ಅಡಿಕೆ 47,369 ರೂ.ನಂತೆ ಮಾರಾಟವಾಗುತ್ತಿದೆ
  • ಸಾಗರದಲ್ಲಿ ಅಡಿಕೆ 48,001 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 47,819 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಕರ್ನಾಟಕದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ (ಆಗಸ್ಟ್‌ 21) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,009 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (21-08-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಯಶವಂತಪುರ ನಿಲ್ದಾಣದ ಪ್ಲಾಟ್​ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ

Market  Date Variety Minimum Price Maximum Price Modal Price
Bantwala 20/08/2024 Cqca ₹18,000 ₹28,500 ₹23,500
Bantwala 20/08/2024 New Variety ₹28,500 ₹39,500 ₹39,000
Channagiri 20/08/2024 Rashi ₹37,299 ₹49,100 ₹44,948
Chitradurga 20/08/2024 api ₹47,419 ₹47,829 ₹47,649
Chitradurga 20/08/2024 Bette ₹33,365 ₹34,099 ₹33,879
Chitradurga 20/08/2024 Kempugotu ₹27,609 ₹28,010 ₹27,800
Chitradurga 20/08/2024 Rashi ₹46,939 ₹47,369 ₹47,189
Holalkere 20/08/2024 Rashi ₹26,000 ₹51,100 ₹40,565
Koppa 20/08/2024 Gorabalu ₹23,000 ₹25,000 ₹24,000
Kundapura 20/08/2024 Ripe ₹30,000 ₹39,000 ₹35,500
Puttur 20/08/2024 New Variety ₹26,500 ₹38,500 ₹32,000
Sagar 20/08/2024 Bilegotu ₹15,290 ₹24,999 ₹23,490
Sagar 20/08/2024 Chali ₹28,099 ₹32,801 ₹31,899
Sagar 20/08/2024 Cqca ₹16,899 ₹26,299 ₹16,899
Sagar 20/08/2024 Kempugotu ₹27,899 ₹32,769 ₹31,599
Sagar 20/08/2024 Rashi ₹26,099 ₹48,001 ₹46,559
Sagar 20/08/2024 Sippegotu ₹17,515 ₹17,515 ₹17,515
Shimoga 20/08/2024 Bette ₹45,100 ₹54,601 ₹53,899
Shimoga 20/08/2024 Gorabalu ₹19,890 ₹33,899 ₹32,279
Shimoga 20/08/2024 Rashi ₹30,109 ₹50,009 ₹47,219
Shimoga 20/08/2024 Saraku ₹47,000 ₹88,986 ₹62,299
Siddapur 20/08/2024 Bilegotu ₹25,899 ₹29,300 ₹27,609
Siddapur 20/08/2024 Chali ₹32,699 ₹35,859 ₹33,909
Siddapur 20/08/2024 Cqca ₹24,699 ₹27,899 ₹26,109
Siddapur 20/08/2024 Kempugotu ₹23,309 ₹27,899 ₹23,309
Siddapur 20/08/2024 Rashi ₹42,989 ₹47,819 ₹47,309
Siddapur 20/08/2024 Tattibettee ₹32,789 ₹47,489 ₹46,309
Sirsi 20/08/2024 Bette ₹30,870 ₹45,181 ₹36,041
Sirsi 20/08/2024 Bilegotu ₹23,899 ₹30,171 ₹27,740
Sirsi 20/08/2024 Chali ₹32,309 ₹37,001 ₹35,411
Sirsi 20/08/2024 Kempugotu ₹3,019 ₹29,299 ₹19,074
Sirsi 20/08/2024 Rashi ₹44,308 ₹47,599 ₹45,817
Sulya 20/08/2024 New Variety ₹35,500 ₹39,500 ₹37,000
Yellapur 20/08/2024 Bilegotu ₹21,212 ₹30,899 ₹28,810
Yellapur 20/08/2024 Chali ₹31,900 ₹36,555 ₹35,299
Yellapur 20/08/2024 Cqca ₹8,212 ₹20,519 ₹18,602
Yellapur 20/08/2024 Kempugotu ₹22,089 ₹28,799 ₹26,906
Yellapur 20/08/2024 Rashi ₹44,169 ₹54,329 ₹50,899
Yellapur 20/08/2024 Tattibettee ₹30,999 ₹43,199 ₹40,099

ಇದನ್ನೂ ಓದಿ:  DA ಬಗ್ಗೆ ಸರ್ಕಾರದ ಸ್ಪಷ್ಟ ನಿರ್ಧಾರ!ತುಟ್ಟಿಭತ್ಯೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಬಹುದೊಡ್ಡ ನಿರಾಸೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News