ಯಶವಂತಪುರ ನಿಲ್ದಾಣದ ಪ್ಲಾಟ್​ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ

Yeshwanthpur Railway Station: ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. 

Written by - Yashaswini V | Last Updated : Aug 21, 2024, 10:25 AM IST
  • ಯಶವಂತಪುರ ರೈಲು ನಿಲ್ದಾಣದಲ್ಲಿ ಭರದಿಂದ ಸಾಗಿದ ಪುನರಾಭಿವೃದ್ಧಿ ಕಾಮಗಾರಿ
  • ಯಶವಂತಪುರ ರೈಲು ನಿಲ್ದಾಣದ ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ
  • ಕಾಮಗಾರಿ ಹಿನ್ನಲೆಯಲ್ಲಿ ಕೆಲ ರೈಲುಗಳ ಸಂಚಾರ ಭಾಗಶಃ ರದ್ದು
ಯಶವಂತಪುರ ನಿಲ್ದಾಣದ ಪ್ಲಾಟ್​ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರ title=

Yeshwanthpur Railway Station Train Cancel: ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ (Yeshwanthpur Railway Station) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ  ಹಿನ್ನಲೆಯಲ್ಲಿ ಇಂದಿನಿಂದ ಸೆಪ್ಟೆಂಬರ್ 19ರವರೆಗೆ ಈ ನಿಲ್ದಾಣದಲ್ಲಿ ಭಾಗಶಃ ರೈಲು ಸಂಚಾರ ರದ್ದಾಗಲಿದೆ.

ರೈಲ್ವೆ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಆ. 21 ರಿಂದ 31 ಹಾಗೂ ಸೆ.1 ರಿಂದ 19 ರವರೆಗೆ ತುಮಕೂರು- ಕೆ ಆರ್ ಎಸ್ ಬೆಂಗಳೂರು, ಕೆ ಆರ್ ಎಸ್ ಬೆಂಗಳೂರು (KSR  Bengaluru)- ತುಮಕೂರು, ಸಿಕಂದರಾಬಾದ್- ಯಶವಂತಪುರ, ಯಶವಂತಪುರ- ಸಿಕಂದರಾಬಾದ್, ಯಶವಂತಪುರ- ಕೊಚುವೇಲಿ ಮಾರ್ಗಗಳಲ್ಲಿ ರೈಲು ಸಂಚಾರ ರದ್ದಾಗಿದೆ. 

ಇದನ್ನೂ ಓದಿ- Zudio vs Reliance: ಫ್ಯಾಶನ್ ಲೋಕದಲ್ಲೂ ಪ್ರಾಬಲ್ಯಕ್ಕೆ ಮುಂದಾದ ಅಂಬಾನಿ, ಟಾಟಾ ಗ್ರೂಪ್‌ಗೆ ಟಕ್ಕರ್ ನೀಡುತ್ತಾ ರಿಲಯನ್ಸ್!

ಸಂಚಾರ ರದ್ದಾದ ರೈಲುಗಳ ವಿವರ (Details of canceled trains) ಈ ಕೆಳಕಂಡಂತಿದೆ: 
1. ರೈಲು ಸಂಖ್ಯೆ: 06574 

ತುಮಕೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರವರೆಗೆ ರದ್ದು

2 ರೈಲು ಸಂಖ್ಯೆ: 06591 
ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು

3. ರೈಲು ಸಂಖ್ಯೆ 06592 
ಹೊಸೂರು-ಯಶವಂತಪುರ ರೈಲು,ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು.

4. ರೈಲು ಸಂಖ್ಯೆ 06593 
ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು. 

5. ರೈಲು ಸಂಖ್ಯೆ 06594 
ಚಿಕ್ಕಬಳ್ಳಾಪುರ-ಯಶವಂತಪುರ ರೈಲು ಯಲಹಂಕ-ಯಶವಂತಪುರ ವರೆಗೆ ಭಾಗಶಃ ರದ್ದು. 

6. ರೈಲು ಸಂಖ್ಯೆ 06393 
ಯಶವಂತಪುರ-ಹೊಸೂರು ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು.

7. ರೈಲು ಸಂಖ್ಯೆ 06394 
ಹೊಸೂರು-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಮಾರ್ಗ ಭಾಗಶಃ ರದ್ದು

8. ರೈಲು ಸಂಖ್ಯೆ 16239 
ಚಿಕ್ಕಮಗಳೂರು-ಯಶವಂತಪುರ ರೈಲು ಚಿಕ್ಕಬಾಣಾವರ-ಯಶವಂತಪುರ ಮಾರ್ಗ ಭಾಗಶಃ ರದ್ದು.

9.ರೈಲು ಸಂಖ್ಯೆ 16240 
ಯಶವಂತಪುರ-ಚಿಕ್ಕಮಗಳೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಭಾಗಶಃ ರದ್ದು. 

10. ರೈಲು ಸಂಖ್ಯೆ 16208 
ಮೈಸೂರು-ಯಶವಂತಪುರ ರೈಲು, ಚಿಕ್ಕಬಾಣಾವರ-ಯಶವಂತಪುರ ವರೆಗೆ ಭಾಗಶಃ ಸಂಚಾರ ರದ್ದು.

ಇದನ್ನೂ ಓದಿ- ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಪಡೆಯುವುದಷ್ಟೇ ಅಲ್ಲ, ಟ್ಯಾಕ್ಸ್ ಕೂಡ ಉಳಿಸಬಹುದು!

11. ರೈಲು ಸಂಖ್ಯೆ 16211 
ಯಶವಂತಪುರ-ಸೇಲಂ ರೈಲು, ಯಶವಂತಪುರ-ಹೆಬ್ಬಾಳ ವರೆಗೆ ಭಾಗಶಃ ರದ್ದು

12. ರೈಲು ಸಂಖ್ಯೆ 16212 
ಸೇಲಂ-ಯಶವಂತಪುರ ರೈಲು, ಹೆಬ್ಬಾಳ-ಯಶವಂತಪುರ ಭಾಗಶಃ ರದ್ದು

12. ರೈಲು ಸಂಖ್ಯೆ  16207 
ಯಶವಂತಪುರ-ಮೈಸೂರು ರೈಲು, ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದು 

13. ರೈಲು ಸಂಖ್ಯೆ 17211 
ಮಚಲಿಪಟ್ಟಣ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ನಡುವೆ ಭಾಗಶಃ ರದ್ದು

14. ರೈಲು ಸಂಖ್ಯೆ 17212 
ಯಶವಂತಪುರ-ಮಚಲಿಪಟ್ಟಣ ರೈಲು ಯಶವಂತಪುರ-ಯಲಹಂಕ‌ ಮಾರ್ಗ ಭಾಗಶಃ ರದ್ದು

15. ರೈಲು ಸಂಖ್ಯೆ 12194 
ಜಬಲ್ಪುರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಭಾಗಶಃ ರದ್ದು

16. ರೈಲು ಸಂಖ್ಯೆ 12193
ಯಶವಂತಪುರ-ಜಬಲ್ಪುರ ರೈಲು, ಯಶವಂತಪುರ-ಯಲಹಂಕ ಮಾರ್ಗ ಭಾಗಶಃ ರದ್ದು

17. ರೈಲು ಸಂಖ್ಯೆ 06579
ಯಶವಂತಪುರ-ತುಮಕೂರು ರೈಲು, ಯಶವಂತಪುರ-ಚಿಕ್ಕಬಾಣಾವರ ಮಾರ್ಗ ಸಂಚಾರ ಭಾಗಶಃ ರದ್ದು

18. ರೈಲು ಸಂಖ್ಯೆ 22883 
ಪುರಿ-ಯಶವಂತಪುರ ರೈಲು ಯಲಹಂಕ-ಯಶವಂತಪುರವರೆಗೆ ಭಾಗಶಃ ರದ್ದು.

19. ರೈಲು ಸಂಖ್ಯೆ 22884 
ಯಶವಂತಪುರ-ಪುರಿ ರೈಲು ಯಶವಂತಪುರ-ಯಲಹಂಕ ಮಾರ್ಗದಲ್ಲಿ ಸಂಚಾರ ಭಾಗಶಃ ರದ್ದು 

20. ರೈಲು ಸಂಖ್ಯೆ 19301 
ಡಾ.ಅಂಬೇಡ್ಕ‌ರ್ ನಗರ-ಯಶವಂತಪುರ ರೈಲು, ಯಲಹಂಕ-ಯಶವಂತಪುರ ಮಾರ್ಗ ಸಂಚಾರ ರದ್ದು.

21. ರೈಲು ಸಂಖ್ಯೆ 9302
ಯಶವಂತಪುರ-ಡಾ.ಅಂಬೇಡ್ಕರ್ ನಗರ ರೈಲು, ಯಶವಂತಪುರ-ಯಲಹಂಕ ಮಾರ್ಗ ಸಂಚಾರ ಭಾಗಶಃ ರದ್ದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News