Arecanut Price in Karnataka: ಚಿತ್ರದುರ್ಗ, ದಾವಣಗೆರೆ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (16-07-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Jul 16, 2024, 04:05 PM IST
  • ದಾವಣಗೆರೆಯಲ್ಲಿ ಅಡಿಕೆ 49,819 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 49,069 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,909 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಚಿತ್ರದುರ್ಗ, ದಾವಣಗೆರೆ & ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 16) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (16-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ನ ನಿಜವಾದ ಮಾಲೀಕ ಅಂಬಾನಿ ಸಹೋದರರಲ್ಲ! ಕಂಪನಿಯ ಅತಿ ಹೆಚ್ಚು ಶೇರ್ ಇರುವುದು ಈ ವ್ಯಕ್ತಿಯ ಹೆಸರಿನಲ್ಲಿ !

Market  Date Variety Minimum Price Maximum Price Modal Price
Channagiri 16/07/2024 Rashi ₹45,099 ₹51,400 ₹49,492
Bantwala 15/07/2024 Cqca ₹18,000 ₹28,500 ₹23,500
Bantwala 15/07/2024 New Variety ₹28,500 ₹38,500 ₹35,000
Channagiri 15/07/2024 Rashi ₹45,000 ₹51,400 ₹49,532
Chitradurga 15/07/2024 api ₹49,119 ₹49,559 ₹49,300
Chitradurga 15/07/2024 Bette ₹35,129 ₹35,579 ₹35,399
Chitradurga 15/07/2024 Kempugotu ₹28,880 ₹29,210 ₹29,000
Chitradurga 15/07/2024 Rashi ₹48,639 ₹49,069 ₹48,889
Davangere 15/07/2024 Rashi ₹48,290 ₹49,819 ₹49,500
Honnavar 15/07/2024 Ripe ₹32,000 ₹34,500 ₹33,250
Huliyar 15/07/2024 Red ₹24,500 ₹25,000 ₹24,500
Koppa 15/07/2024 Rashi ₹25,000 ₹28,500 ₹26,000
Kumta 15/07/2024 Chippu ₹25,069 ₹28,999 ₹27,379
Kumta 15/07/2024 Cqca ₹14,019 ₹24,599 ₹22,429
Kumta 15/07/2024 Factory ₹4,599 ₹19,200 ₹18,699
Kumta 15/07/2024 Ripe ₹31,099 ₹35,599 ₹33,899
Kundapura 15/07/2024 Ripe ₹35,000 ₹38,500 ₹35,000
Puttur 15/07/2024 New Variety ₹28,000 ₹38,500 ₹33,000
Sagar 15/07/2024 Bilegotu ₹14,209 ₹26,509 ₹23,409
Sagar 15/07/2024 Chali ₹24,509 ₹33,777 ₹32,199
Sagar 15/07/2024 Cqca ₹10,009 ₹24,199 ₹22,899
Sagar 15/07/2024 Kempugotu ₹24,989 ₹32,009 ₹30,619
Sagar 15/07/2024 Rashi ₹36,010 ₹50,619 ₹49,799
Sagar 15/07/2024 Sippegotu ₹8,569 ₹18,619 ₹17,699
Shimoga 15/07/2024 Bette ₹40,009 ₹54,672 ₹54,200
Shimoga 15/07/2024 Gorabalu ₹16,000 ₹35,016 ₹32,899
Shimoga 15/07/2024 Rashi ₹32,509 ₹50,909 ₹50,058
Shimoga 15/07/2024 Saraku ₹52,900 ₹85,796 ₹64,199
Siddapur 15/07/2024 Bilegotu ₹26,696 ₹30,099 ₹27,799
Siddapur 15/07/2024 Chali ₹32,500 ₹35,540 ₹34,599
Siddapur 15/07/2024 Cqca ₹25,059 ₹28,779 ₹26,399
Siddapur 15/07/2024 Rashi ₹43,899 ₹47,199 ₹45,489
Siddapur 15/07/2024 Tattibettee ₹30,299 ₹34,688 ₹30,299
Sirsi 15/07/2024 Bette ₹30,699 ₹38,909 ₹36,612
Sirsi 15/07/2024 Bilegotu ₹23,199 ₹30,109 ₹27,815
Sirsi 15/07/2024 Chali ₹32,050 ₹36,501 ₹35,225
Sirsi 15/07/2024 Kempugotu ₹21,999 ₹24,299 ₹23,149
Sirsi 15/07/2024 Rashi ₹44,669 ₹46,689 ₹45,801
Sulya 15/07/2024 New Variety ₹33,000 ₹38,500 ₹36,000

ಇದನ್ನೂ ಓದಿ: ಸೊಸೆ ರಾಧಿಕಾ ಮನೆಗೆ ಕಾಲಿಡುತ್ತಲೇ ಅಂಬಾನಿಗೆ ಹೊಡೆಯಿತು 10,000 ಕೋಟಿ ಲಾಟರಿ !ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೈ ಜಂಪ್

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News