Arecanut Price in Karnataka: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ

Arecanut today price (20-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಜುಲೈ 20) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 20, 2024, 07:29 AM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,000 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 47,299 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಶಿವಮೊಗ್ಗ & ಚಿತ್ರದುರ್ಗದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 20) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 51 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,135 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (20-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ: ಮುಂದಿನ ವರ್ಷ ಐಪಿಒ ಸಾಧ್ಯತೆ

Market  Date Variety Minimum Price Maximum Price Modal Price
Bantwala 19/07/2024 Cqca ₹18,000 ₹28,500 ₹23,500
Bantwala 19/07/2024 New Variety ₹28,500 ₹38,500 ₹35,000
Chitradurga 19/07/2024 api ₹48,100 ₹48,500 ₹48,300
Chitradurga 19/07/2024 Bette ₹35,100 ₹35,500 ₹35,300
Chitradurga 19/07/2024 Kempugotu ₹28,600 ₹29,000 ₹28,800
Chitradurga 19/07/2024 Rashi ₹47,600 ₹48,000 ₹47,800
Holalkere 19/07/2024 Rashi ₹43,029 ₹51,829 ₹50,456
Hosanagar 19/07/2024 Chali ₹28,929 ₹31,051 ₹30,585
Hosanagar 19/07/2024 Kempugotu ₹24,899 ₹32,111 ₹30,569
Hosanagar 19/07/2024 Rashi ₹47,699 ₹52,011 ₹49,538
Karkala 19/07/2024 New Variety ₹25,000 ₹38,500 ₹30,000
Koppa 19/07/2024 Bette ₹28,199 ₹54,199 ₹50,285
Koppa 19/07/2024 EDI ₹32,199 ₹51,709 ₹47,109
Koppa 19/07/2024 Gorabalu ₹30,199 ₹32,218 ₹31,851
Koppa 19/07/2024 Saraku ₹54,199 ₹74,099 ₹63,174
Kumta 19/07/2024 Chippu ₹25,689 ₹28,569 ₹27,629
Kumta 19/07/2024 Cqca ₹11,869 ₹24,089 ₹22,489
Kumta 19/07/2024 Factory ₹9,099 ₹19,390 ₹18,799
Kumta 19/07/2024 Ripe ₹32,089 ₹35,499 ₹33,819
Madikeri 19/07/2024 Raw ₹36,236 ₹38,244 ₹38,244
Puttur 19/07/2024 New Variety ₹26,500 ₹38,000 ₹33,000
Shimoga 19/07/2024 Bette ₹45,199 ₹54,300 ₹53,019
Shimoga 19/07/2024 Gorabalu ₹15,000 ₹38,000 ₹32,652
Shimoga 19/07/2024 Rashi ₹26,500 ₹50,199 ₹48,950
Shimoga 19/07/2024 Saraku ₹56,699 ₹84,610 ₹60,500
Siddapur 19/07/2024 Bilegotu ₹25,899 ₹29,489 ₹27,899
Siddapur 19/07/2024 Chali ₹32,729 ₹35,099 ₹34,399
Siddapur 19/07/2024 Cqca ₹24,589 ₹30,699 ₹24,899
Siddapur 19/07/2024 Kempugotu ₹25,689 ₹26,789 ₹26,599
Siddapur 19/07/2024 Rashi ₹43,899 ₹47,299 ₹46,899
Siddapur 19/07/2024 Tattibettee ₹30,099 ₹30,689 ₹30,099
Sirsi 19/07/2024 Bette ₹31,499 ₹43,739 ₹36,441
Sirsi 19/07/2024 Bilegotu ₹21,405 ₹29,822 ₹27,082
Sirsi 19/07/2024 Chali ₹33,399 ₹36,211 ₹35,174
Sirsi 19/07/2024 Kempugotu ₹21,300 ₹27,000 ₹24,150
Sirsi 19/07/2024 Rashi ₹45,199 ₹47,439 ₹46,252
Sulya 19/07/2024 New Variety ₹33,000 ₹38,500 ₹35,000
Yellapur 19/07/2024 Bilegotu ₹22,012 ₹30,699 ₹28,569
Yellapur 19/07/2024 Chali ₹31,299 ₹36,199 ₹35,199
Yellapur 19/07/2024 Cqca ₹8,699 ₹23,899 ₹22,899
Yellapur 19/07/2024 Kempugotu ₹24,899 ₹31,757 ₹30,127
Yellapur 19/07/2024 Rashi ₹43,899 ₹52,619 ₹49,169
Yellapur 19/07/2024 Tattibettee ₹33,899 ₹43,319 ₹40,119

ಇದನ್ನೂ ಓದಿ: ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನೆ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News