Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಮಂಗಳೂರಿನಲ್ಲಿ ಇಂದಿನ ಅಡಿಕೆ ಧಾರಣೆ

Arecanut today price (30-07-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 50 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಸೋಮವಾರ (ಜುಲೈ 29) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Jul 30, 2024, 11:20 AM IST
  • ಚನ್ನಗಿರಿಯಲ್ಲಿ ಅಡಿಕೆ 50,969 ರೂ.ನಂತೆ ಮಾರಾಟವಾಗುತ್ತಿದೆ
  • ಚಿತ್ರದುರ್ಗದಲ್ಲಿ ಅಡಿಕೆ 48,089 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,909 ರೂ.ನಂತೆ ಮಾರಾಟವಾಗುತ್ತಿದೆ
Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಮಂಗಳೂರಿನಲ್ಲಿ ಇಂದಿನ ಅಡಿಕೆ ಧಾರಣೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಜುಲೈ 30) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 50 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,909 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (30-07-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಕೊನೆಯಾಯಿತು ಸರ್ಕಾರಿ ನೌಕರರ ನಿರೀಕ್ಷೆ! ಭಾರೀ ಹೆಚ್ಚಳದೊಂದಿಗೆ ಖಾತೆ ಸೇರುವುದು ವೇತನ ! ಎಷ್ಟಾಗಲಿದೆ ಹೆಚ್ಚಳ ಇಲ್ಲಿದೆ ಲೆಕ್ಕಾಚಾರ

Market  Date Variety Minimum Price Maximum Price Modal Price
Bangalore 29/07/2024 Other ₹45,000 ₹50,000 ₹47,500
Bantwala 29/07/2024 Cqca ₹18,000 ₹28,500 ₹23,500
Bantwala 29/07/2024 New Variety ₹28,500 ₹38,500 ₹35,000
Channagiri 29/07/2024 Rashi ₹42,599 ₹50,969 ₹49,601
Chitradurga 29/07/2024 api ₹48,109 ₹48,500 ₹48,300
Chitradurga 29/07/2024 Bette ₹34,629 ₹35,099 ₹34,879
Chitradurga 29/07/2024 Kempugotu ₹28,619 ₹29,059 ₹28,849
Chitradurga 29/07/2024 Rashi ₹47,639 ₹48,089 ₹48,069
Honnavar 29/07/2024 Ripe ₹32,000 ₹33,400 ₹32,700
Karkala 29/07/2024 New Variety ₹25,000 ₹38,500 ₹30,000
Koppa 29/07/2024 Rashi ₹38,647 ₹38,647 ₹38,647
Kumta 29/07/2024 Chippu ₹25,609 ₹28,189 ₹26,899
Kumta 29/07/2024 Cqca ₹12,089 ₹24,029 ₹22,389
Kumta 29/07/2024 Factory ₹10,169 ₹19,869 ₹18,719
Kumta 29/07/2024 Ripe ₹32,089 ₹34,529 ₹33,549
Kundapura 29/07/2024 Ripe ₹35,000 ₹38,500 ₹35,000
Puttur 29/07/2024 New Variety ₹26,500 ₹38,500 ₹32,500
Sagar 29/07/2024 Bilegotu ₹12,200 ₹25,435 ₹24,509
Sagar 29/07/2024 Chali ₹26,621 ₹33,519 ₹31,299
Sagar 29/07/2024 Cqca ₹10,199 ₹24,011 ₹23,989
Sagar 29/07/2024 Kempugotu ₹26,099 ₹33,019 ₹31,599
Sagar 29/07/2024 Rashi ₹42,399 ₹50,249 ₹49,509
Sagar 29/07/2024 Sippegotu ₹14,800 ₹18,189 ₹17,099
Shimoga 29/07/2024 Bette ₹31,129 ₹50,119 ₹49,299
Shimoga 29/07/2024 Gorabalu ₹16,000 ₹33,700 ₹31,921
Shimoga 29/07/2024 Rashi ₹22,209 ₹50,909 ₹47,839
Shimoga 29/07/2024 Saraku ₹38,069 ₹83,150 ₹66,399
Siddapur 29/07/2024 Bilegotu ₹25,699 ₹28,780 ₹26,899
Siddapur 29/07/2024 Chali ₹32,599 ₹34,699 ₹33,799
Siddapur 29/07/2024 Cqca ₹24,399 ₹28,089 ₹26,299
Siddapur 29/07/2024 Rashi ₹42,688 ₹47,099 ₹46,299
Siddapur 29/07/2024 Tattibettee ₹32,689 ₹37,699 ₹35,299
Sirsi 29/07/2024 Bette ₹30,140 ₹44,189 ₹35,731
Sirsi 29/07/2024 Bilegotu ₹18,099 ₹30,599 ₹27,403
Sirsi 29/07/2024 Chali ₹33,799 ₹36,471 ₹35,416
Sirsi 29/07/2024 Kempugotu ₹22,899 ₹24,899 ₹23,899
Sirsi 29/07/2024 Rashi ₹45,509 ₹46,861 ₹45,994
Sulya 29/07/2024 New Variety ₹33,000 ₹38,500 ₹37,000
Yellapur 29/07/2024 Bilegotu ₹21,169 ₹29,699 ₹28,231
Yellapur 29/07/2024 Chali ₹31,099 ₹35,480 ₹34,699
Yellapur 29/07/2024 Cqca ₹9,899 ₹26,899 ₹22,399
Yellapur 29/07/2024 Kempugotu ₹24,899 ₹26,899 ₹26,899
Yellapur 29/07/2024 Rashi ₹43,319 ₹50,869 ₹49,169
Yellapur 29/07/2024 Tattibettee ₹36,999 ₹39,319 ₹38,370

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌..ಚಿನ್ನದ ಬೆಲೆಯಲ್ಲಿ ₹10,000 ಇಳಿಕೆ..!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News