Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೊಂಚ ಏರಿಕೆ!

Arecanut today price (01-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.

Written by - Puttaraj K Alur | Last Updated : Mar 1, 2024, 03:47 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೊಂಚ ಏರಿಕೆ
  • ಚನ್ನಗಿರಿಯಲ್ಲಿ ಅಡಿಕೆ 48,400 ರೂ.ನಂತೆ ಮಾರಾಟವಾಗುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 53,499 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕೊಂಚ ಏರಿಕೆ! title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ ಕೊಂಚ ಏರಿಕೆಯಾಗಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (01-03-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Good News: ಹಿಟ್ಟು-ಅಕ್ಕಿ ಬಳಿಕ ಇದೀಗ ಮೋದಿ ಸರ್ಕಾರದ ವತಿಯಿಂದ ಅಗ್ಗದ 'ಭಾರತ್ ಮಸೂರಿ ಬೇಳೆ' ಮಾರಾಟ!

Market Date Variety Minimum Price Maximum Price Modal Price
Bantwala 27/02/2024 Cqca ₹18,000 ₹28,500 ₹23,500
Bantwala 27/02/2024 New Variety ₹28,500 ₹34,000 ₹31,000
Belthangdi 27/02/2024 Cqca ₹20,800 ₹21,500 ₹21,000
Belthangdi 27/02/2024 New Variety ₹30,200 ₹32,000 ₹31,500
Bhadravathi 27/02/2024 Rashi ₹40,399 ₹47,699 ₹45,609
Channagiri 27/02/2024 Rashi ₹45,812 ₹48,400 ₹47,265
Chitradurga 27/02/2024 api ₹47,219 ₹47,629 ₹47,400
Chitradurga 27/02/2024 Kempugotu ₹27,559 ₹27,910 ₹27,700
Chitradurga 27/02/2024 Bette ₹34,249 ₹34,689 ₹34,479
Chitradurga 27/02/2024 Rashi ₹46,739 ₹47,169 ₹46,999
Karkala 27/02/2024 New Variety ₹25,000 ₹34,500 ₹30,000
Koppa 27/02/2024 Bette ₹38,366 ₹52,879 ₹48,699
Koppa 27/02/2024 Saraku ₹55,029 ₹78,039 ₹60,029
Koppa 27/02/2024 Gorabalu ₹12,829 ₹32,429 ₹29,009
Koppa 27/02/2024 EDI ₹34,179 ₹48,099 ₹45,899
Madikeri 27/02/2024 Raw ₹36,776 ₹36,776 ₹36,776
Puttur 27/02/2024 Cqca ₹11,500 ₹26,000 ₹18,750
Puttur 27/02/2024 New Variety ₹26,500 ₹34,000 ₹30,250
Shimoga 27/02/2024 Bette ₹44,100 ₹54,259 ₹54,099
Shimoga 27/02/2024 Saraku ₹48,600 ₹82,999 ₹58,320
Shimoga 27/02/2024 Gorabalu ₹14,001 ₹33,319 ₹31,952
Shimoga 27/02/2024 Rashi ₹26,009 ₹48,559 ₹47,259
Siddapur 27/02/2024 Bilegotu ₹25,299 ₹28,369 ₹26,289
Siddapur 27/02/2024 Kempugotu ₹29,600 ₹33,799 ₹31,899
Siddapur 27/02/2024 Cqca ₹25,699 ₹31,600 ₹26,369
Siddapur 27/02/2024 Tattibettee ₹38,009 ₹45,499 ₹43,809
Siddapur 27/02/2024 Rashi ₹42,109 ₹46,099 ₹45,899
Siddapur 27/02/2024 Chali ₹34,009 ₹37,099 ₹36,799
Siddapur 27/02/2024 Ripe ₹29,299 ₹33,229 ₹31,219
Sirsi 27/02/2024 Bilegotu ₹24,111 ₹30,599 ₹27,488
Sirsi 27/02/2024 Kempugotu ₹28,699 ₹36,909 ₹32,399
Sirsi 27/02/2024 Bette ₹37,518 ₹43,899 ₹40,667
Sirsi 27/02/2024 Rashi ₹43,208 ₹46,709 ₹45,254
Sirsi 27/02/2024 Chali ₹35,018 ₹38,152 ₹36,839
Sulya 27/02/2024 New Variety ₹30,000 ₹37,000 ₹35,000
Yellapur 27/02/2024 Bilegotu ₹20,899 ₹28,929 ₹25,969
Yellapur 27/02/2024 api ₹55,379 ₹55,379 ₹55,379
Yellapur 27/02/2024 Kempugotu ₹24,899 ₹35,169 ₹33,009
Yellapur 27/02/2024 Cqca ₹14,698 ₹28,491 ₹25,699
Yellapur 27/02/2024 Tattibettee ₹36,179 ₹43,799 ₹41,100
Yellapur 27/02/2024 Rashi ₹44,060 ₹53,499 ₹47,699
Yellapur 27/02/2024 Chali ₹30,369 ₹37,699 ₹33,499
Channagiri 29/02/2024 Rashi ₹46,312 ₹48,400 ₹47,462
Gonikappal 01/03/2024 Pylone ₹4,500 ₹4,500 ₹4,500

ಇದನ್ನೂ ಓದಿ: LIC Policy: ಈ ಪಾಲಿಸಿಯಲ್ಲಿ ಕೇವಲ 166 ರೂಪಾಯಿ ಹೂಡಿಕೆ ಮಾಡಿ 50 ಲಕ್ಷ ಗಳಿಸಿ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News