Prajwal Revanna case : ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಸೀರೆಯಲ್ಲಿ ಸಿಕ್ಕ ವೀರ್ಯ ಪ್ರಜ್ವಲ್ದೇ ಎಂದು DNA ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆ ಮಾಜಿ ಸಂಸದ ಪ್ರಜ್ವಲ್ ಗೆ ಗಂಡಾಂತರ ಶುರುವಾಗಿದೆ. ವೀರ್ಯ ಪ್ರಜ್ವಲ್ ದೆ ಎಂದು ಕನ್ಫರ್ಮ್ ಆಗ್ತಿದ್ದಂತೆ, ಎಸ್ ಐಟಿ ಅಧಿಕಾರಿಗಳು ಶೀಘ್ರವೇ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Karnataka Assembly session 2024: ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ʼಪ್ರಜ್ವಲ್ ರೇವಣ್ಣನ ಪ್ರಕರಣ ಇದಕ್ಕಿಂತಲೂ ಸಣ್ಣದಾ? ನೂರಾರು ಮಹಿಳೆಯರಿಗೆ ಅನ್ಯಾಯ ಆಗಿದೆಯಲ್ಲ. ಅದು ಇದಕ್ಕಿಂತ ಸಣ್ಣ ಪ್ರಕರಣವೇ? ಎಂದು ಲೈಂಗಿಕ ಹಗರಣ ಪ್ರಕರಣವನ್ನು ಕೆದಕಿದರು.
Prajwal Revanna: ಇಬ್ಬರು ಒಂದೇ ಕುಟುಂಬದ ಕುಡಿಗಳಯ,ಅಣ್ಣ ಯುವಕನಿಗೆ ಲೈಂಗಿಕ ದೌರ್ಜನ್ಯ ಕೊಟ್ಟ ಆರೋಪದಲ್ಲಿ ಸಿಐಡಿ ಸೇರಿದ್ರೆ,ತಮ್ಮ ಪೆನ್ ಡ್ರೈವ್ ಪ್ರಕರಣದಲ್ಲಿ ಮತ್ತೆ ಎಸ್.ಐ.ಟಿ ತೆಕ್ಕೆಗೆ ಸೇರಿದ್ದಾನೆ..ಒಂದೇ ಕಾಪೌಂಡ್ ಅಕ್ಕಪಕ್ಕದ ಕೊಠಡಿಯಲ್ಲಿದ್ರು ಒಟ್ಟಿಗೆ ಬೆಳೆದ ಅಣ್ಣ ತಮ್ಮ ಒಬ್ಬರನೊಬ್ಬರು ನೋಡಲು ಆಗದೇ ಮಾತಾಡಲು ಆಗದೇ ಪರಿತಪಿಸುವಂತಾಗಿದೆ.
Prajwal Revanna case updates : ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿನಾಗಿರುವ ಪ್ರಜ್ವಲ್ ರೇವಣ್ಣರ ಎಸ್ಐಟಿ ಕಸ್ಟಡಿ ನಾಳೆಗೆ ಮುಗಿಯಲಿದೆ. ನಾಳೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಮತ್ತೆ ಕಸ್ಟಡಿ ಕೇಳುವ ಸಾಧ್ಯತೆಯಿದೆ.. ಹಾಗಾದ್ರೇ ಒಂದು ವಾರ ಪ್ರಜ್ವಲ್ ರೇವಣ್ಣ ವಿಚಾರಣೆ ಹೇಗೆ ನಡಿತು.? ಲೋಕಸಭಾ ಚುನಾವಣೆಯಲ್ಲಿ ಸೋತ ಪ್ರಜ್ವಲ್ ಸ್ಥಿತಿ ಹೇಗಿದೆ ಎಂಬುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
Prajwal Revannada case : ನಿನ್ನೆ ನ್ಯಾಯಲಯ 6 ದಿನಗಳ ಕಾಲ ವಿಚಾರಣೆಗಾಗಿ ಎಸ್ ಐಟಿಗೆ ಸುಪರ್ದಿಗೆ ನೀಡಿದೆ. ಆದರೆ ಆರು ದಿನದ ಬಳಿಕ ಎಸ್ ಐ ಟಿ ಕಸ್ಟಡಿಯಿಂದ ಪ್ರಜ್ವಲ್ ಜೈಲಿಗೆ ಹೋಗಲ್ಲ. ಬದಲಾಗಿ ಕನಿಷ್ಠ 15-20 ದಿನ ಎಸ್ ಐ ಟಿ ವಶದಲ್ಲೇ ಪ್ರಜ್ವಲ್ ಇರಬೇಕಾಗುತ್ತೆ. ಸದ್ಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ನ ಎಸ್ ಐಟಿಯ ಒಂದು ಟೀಮ್ ಕಸ್ಟಡಿಗೆ ಪಡೆದುಕೊಂಡಿದೆ.
ಹಾಸನದ ಹೊಳೆನರಸೀಪುರ, ಬೆಂಗಳೂರಿನ ಸಿಐಡಿ-ಎಸ್ಐಟಿ ಮತ್ತು ಸೈಬರ್ ಪೊಲೀಸರು ದಾಖಲಿಸಿರುವ ಮೂರು ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ನಡೆಸಿದರು.
ಮೊನ್ನೆಯಷ್ಟೇ ದೇವೇಗೌಡ್ರು ತಮ್ಮ ಮೊಮ್ಮಗನಿಗೆ ಪತ್ರ ಬರೆದು ವಾರ್ನ್ ಮಾಡಿದ್ರು.ಈ ನಡುವೆ ನಾಳೆಯೇ ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ಅವಧಿ ಲಾಸ್ಟ್ ದಿನ. ಈ ಮಧ್ಯೆ ವಿಡಿಯೋ ಬಿಟ್ಟು ಬೆಂಗಳೂರಿಗೆ ಬರ್ತೀನಿ ಎಂದಿದ್ದ ಪ್ರಜ್ವಲ್ ರೇವಣ್ಣ ಬರೋದು ಆಲ್ಮೋಸ್ಟ್ ಕನ್ಫರ್ಮ್ ಆಗಿದೆ.
ಬೆಂಗಳೂರು: ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜನತಾದಳ, ಬಿಜೆಪಿ ಎಂಬುದಕ್ಕಿಂತ ಹೆಚ್ಚಾಗಿ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿರುವುದು ಕಂಡುಬರುತ್ತದೆಯೋ ಅಂತವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೇ ಪ್ರಕರಣದಲ್ಲಿ 11-12 ಜನರನ್ನು ಬಂಧಿಸಲಾಗಿದೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.