Arecanut Price Today: ಹೊಸ ಅಡಿಕೆ ಧಾರಣೆ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ

Arecanut today price (10-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಗುರುವಾರ (ಅಕ್ಟೋಬರ್ 10) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 10, 2024, 03:40 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಹೊಸ ನಗರದಲ್ಲಿ ಅಡಿಕೆ 49,799 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,509 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price Today: ಹೊಸ ಅಡಿಕೆ ಧಾರಣೆ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ (ಅಕ್ಟೋಬರ್ 10) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,509 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (10-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಶೀಘ್ರವೇ KSRTC ಪ್ರಯಾಣಕ್ಕೆ ಹೈಟೆಕ್ ಸ್ಪರ್ಶ: ರಸ್ತೆಗೆ ಇಳಿಯುತ್ತೆ ಐರಾವತ ಕ್ಲಬ್ ಕ್ಲಾಸ್ 2.0 ಬಸ್

Market  Date Variety Minimum Price Maximum Price Modal Price
Channagiri 10/10/2024 Rashi ₹46,112 ₹49,199 ₹46,870
Holalkere 10/10/2024 Rashi ₹22,000 ₹45,719 ₹26,000
Bantwala 09/10/2024 Cqca ₹19,000 ₹28,500 ₹25,000
Gonikappal 09/10/2024 Pylone ₹3,600 ₹3,700 ₹3,600
Hosanagar 09/10/2024 Kempugotu ₹21,599 ₹30,611 ₹28,711
Hosanagar 09/10/2024 Rashi ₹45,499 ₹49,799 ₹47,699
Karkala 09/10/2024 New Variety ₹25,000 ₹31,000 ₹27,000
Kumta 09/10/2024 Chippu ₹23,019 ₹26,089 ₹25,429
Kumta 09/10/2024 Cqca ₹7,089 ₹22,019 ₹20,469
Kumta 09/10/2024 Factory ₹3,019 ₹16,429 ₹15,799
Kumta 09/10/2024 Ripe ₹30,299 ₹34,099 ₹32,819
Shimoga 09/10/2024 Bette ₹36,366 ₹55,419 ₹55,399
Shimoga 09/10/2024 Gorabalu ₹12,009 ₹32,359 ₹31,000
Shimoga 09/10/2024 New Variety ₹43,669 ₹47,051 ₹46,099
Shimoga 09/10/2024 Rashi ₹32,569 ₹50,509 ₹48,499
Shimoga 09/10/2024 Saraku ₹51,199 ₹83,500 ₹61,000
Siddapur 09/10/2024 Bilegotu ₹23,099 ₹27,899 ₹26,882
Siddapur 09/10/2024 Chali ₹30,600 ₹33,899 ₹32,600
Siddapur 09/10/2024 Cqca ₹19,699 ₹25,989 ₹21,589
Siddapur 09/10/2024 Kempugotu ₹19,299 ₹21,899 ₹19,699
Siddapur 09/10/2024 Rashi ₹40,869 ₹46,319 ₹45,509
Siddapur 09/10/2024 Tattibettee ₹31,000 ₹39,989 ₹37,420
Sirsi 09/10/2024 Bette ₹30,018 ₹34,199 ₹32,775
Sirsi 09/10/2024 Bilegotu ₹17,669 ₹29,808 ₹27,720
Sirsi 09/10/2024 Chali ₹32,208 ₹35,298 ₹33,505
Sirsi 09/10/2024 Kempugotu ₹17,109 ₹18,786 ₹17,948
Sirsi 09/10/2024 Rashi ₹40,699 ₹42,359 ₹41,123
Sulya 09/10/2024 New Variety ₹28,500 ₹32,500 ₹30,000

ಇದನ್ನೂ ಓದಿ: ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?   

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News