Arecanut Price Today: ಶಿವಮೊಗ್ಗ & ಚಿತ್ರದುರ್ಗದ ಅಡಿಕೆ ಧಾರಣೆ ಇನ್ನಷ್ಟು ಏರಿಕೆ

Arecanut today price (23-10-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 56 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಬುಧವಾರ (ಅಕ್ಟೋಬರ್ 23) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Oct 23, 2024, 08:42 AM IST
  • ಚಿತ್ರದುರ್ಗದಲ್ಲಿ ಅಡಿಕೆ 47,769 ರೂ.ನಂತೆ ಮಾರಾಟವಾಗುತ್ತಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,909 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಸಾಗರದಲ್ಲಿ ರಾಶಿ ಅಡಿಕೆ 50,370 ರೂ.ನಂತೆ ಮಾರಾಟವಾಗುತ್ತಿದೆ
Arecanut Price Today: ಶಿವಮೊಗ್ಗ & ಚಿತ್ರದುರ್ಗದ ಅಡಿಕೆ ಧಾರಣೆ ಇನ್ನಷ್ಟು ಏರಿಕೆ title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಬುಧವಾರ (ಅಕ್ಟೋಬರ್ 23) ಭರ್ಜರಿ ಏರಿಕೆ ಕಂಡಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 56 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,021 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (23-10-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Stock market today: ಸೆನ್ಸೆಕ್ಸ್, ನಿಫ್ಟಿ 50 ಕುಸಿತ; ಹೂಡಿಕೆದಾರರಿಗೆ ₹9 ಲಕ್ಷ ಕೋಟಿ ನಷ್ಟ; ಮಾರುಕಟ್ಟೆ ಕುಸಿಯಲು ಕಾರಣವೇನು?

Market  Date Variety Minimum Price Maximum Price Modal Price
Bantwala 22/10/2024 Cqca ₹19,000 ₹27,000 ₹25,000
Bhadravathi 22/10/2024 Rashi ₹30,199 ₹50,100 ₹47,228
Channagiri 22/10/2024 Rashi ₹45,099 ₹49,890 ₹48,221
Chitradurga 22/10/2024 api ₹47,829 ₹48,279 ₹48,000
Chitradurga 22/10/2024 Bette ₹32,619 ₹33,099 ₹32,889
Chitradurga 22/10/2024 Kempugotu ₹27,449 ₹27,810 ₹27,600
Chitradurga 22/10/2024 Rashi ₹47,339 ₹47,769 ₹47,559
Koppa 22/10/2024 Gorabalu ₹27,800 ₹30,000 ₹29,000
Madhugiri 22/10/2024 Other ₹22,000 ₹26,000 ₹25,000
Puttur 22/10/2024 New Variety ₹26,000 ₹31,000 ₹28,500
Sagar 22/10/2024 Bilegotu ₹11,010 ₹24,259 ₹23,610
Sagar 22/10/2024 Chali ₹17,214 ₹32,099 ₹31,919
Sagar 22/10/2024 Cqca ₹7,119 ₹7,119 ₹7,119
Sagar 22/10/2024 Kempugotu ₹28,129 ₹28,709 ₹28,129
Sagar 22/10/2024 Rashi ₹29,129 ₹46,809 ₹45,209
Sagar 22/10/2024 Sippegotu ₹14,700 ₹16,165 ₹15,401
Shimoga 22/10/2024 Bette ₹38,069 ₹55,699 ₹55,209
Shimoga 22/10/2024 Gorabalu ₹17,009 ₹36,109 ₹32,001
Shimoga 22/10/2024 New Variety ₹34,869 ₹49,709 ₹47,389
Shimoga 22/10/2024 Rashi ₹31,669 ₹50,909 ₹50,059
Shimoga 22/10/2024 Saraku ₹50,100 ₹77,899 ₹63,300
Siddapur 22/10/2024 Bilegotu ₹24,009 ₹27,099 ₹26,699
Siddapur 22/10/2024 Chali ₹31,099 ₹34,509 ₹33,699
Siddapur 22/10/2024 Cqca ₹20,299 ₹27,699 ₹23,899
Arasikere 21/10/2024 Sippegotu ₹12,500 ₹12,500 ₹12,500
Bantwala 21/10/2024 Cqca ₹19,000 ₹27,000 ₹25,000
Chitradurga 21/10/2024 api ₹47,619 ₹48,059 ₹47,849
Chitradurga 21/10/2024 Bette ₹32,629 ₹33,099 ₹32,879
Chitradurga 21/10/2024 Kempugotu ₹27,409 ₹27,810 ₹27,600
Chitradurga 21/10/2024 Rashi ₹47,139 ₹47,569 ₹47,389
Gonikappal 21/10/2024 Pylone ₹3,600 ₹4,000 ₹3,700
Holalkere 21/10/2024 Rashi ₹12,500 ₹49,180 ₹19,784
Koppa 21/10/2024 Gorabalu ₹24,000 ₹35,000 ₹27,980
Kumta 21/10/2024 Chippu ₹23,569 ₹36,569 ₹35,249
Kumta 21/10/2024 Cqca ₹5,099 ₹22,569 ₹20,899
Kumta 21/10/2024 Factory ₹3,019 ₹16,489 ₹15,769
Kumta 21/10/2024 Ripe ₹30,319 ₹34,099 ₹32,729
Madhugiri 21/10/2024 Other ₹22,000 ₹30,000 ₹25,000
Puttur 21/10/2024 New Variety ₹24,000 ₹32,500 ₹28,200
Sagar 21/10/2024 Bilegotu ₹11,099 ₹25,274 ₹24,574
Sagar 21/10/2024 Chali ₹18,099 ₹32,711 ₹31,899
Sagar 21/10/2024 Cqca ₹7,099 ₹21,074 ₹18,074
Sagar 21/10/2024 Kempugotu ₹11,569 ₹31,499 ₹30,699
Sagar 21/10/2024 Rashi ₹26,899 ₹50,370 ₹48,509
Sagar 21/10/2024 Sippegotu ₹7,199 ₹16,189 ₹15,875
Shimoga 21/10/2024 Bette ₹44,099 ₹55,119 ₹53,709
Shimoga 21/10/2024 Gorabalu ₹17,109 ₹33,009 ₹30,616
Shimoga 21/10/2024 New Variety ₹46,509 ₹47,259 ₹46,709
Shimoga 21/10/2024 Rashi ₹37,210 ₹50,021 ₹49,099
Shimoga 21/10/2024 Saraku ₹50,109 ₹81,063 ₹63,019
Siddapur 21/10/2024 Bilegotu ₹24,299 ₹27,609 ₹26,409
Siddapur 21/10/2024 Chali ₹31,009 ₹34,399 ₹33,699

ಇದನ್ನೂ ಓದಿ: ಜನಸಾಮಾನ್ಯರಿಗೆ ಸರ್ಕಾರದ ದೀಪಾವಳಿ ಗಿಫ್ಟ್; ನಾಳೆಯಿಂದ ಅಗ್ಗದ ಹಿಟ್ಟು, ಅಕ್ಕಿ, ಬೇಳೆಕಾಳುಗಳ ಮಾರಾಟ ಆರಂಭ!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News