Arecanut Price in Karnataka: ಚಿತ್ರದುರ್ಗ & ಶಿವಮೊಗ್ಗ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ

Arecanut today price (14-09-2024): ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಳಿತ ಕಾಣುತ್ತಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಶನಿವಾರ (ಸೆಪ್ಟೆಂಬರ್‌ 14 ) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Sep 14, 2024, 01:37 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಯಲ್ಲಾಪುರದಲ್ಲಿ ಅಡಿಕೆ 54,689 ರೂ.ನಂತೆ ಮಾರಾಟವಾಗುತ್ತಿದೆ
  • ಸಿದ್ದಾಪುರದಲ್ಲಿ ಅಡಿಕೆ 45,699 ರೂ.ನಂತೆ ವಹಿವಾಟು ನಡೆಸುತ್ತಿದೆ
Arecanut Price in Karnataka: ಚಿತ್ರದುರ್ಗ & ಶಿವಮೊಗ್ಗ ಮಾರುಕಟ್ಟೆಯ ಇಂದಿನ ಅಡಿಕೆ ಧಾರಣೆ  title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಸೆಪ್ಟೆಂಬರ್‌ 14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 48,659 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (14-09-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಶಾಕ್ ಕೊಟ್ಟ ಚಿನ್ನದ ಬೆಲೆ... ದಿಢೀರ್‌ ಏರಿಕೆ ಕಂಡ ಬಂಗಾರ !

Market  Date Variety Minimum Price Maximum Price Modal Price
Bantwala 13/09/2024 Cqca ₹18,000 ₹28,500 ₹23,500
Bantwala 13/09/2024 New Variety ₹28,500 ₹40,500 ₹40,000
Chitradurga 13/09/2024 api ₹47,100 ₹47,500 ₹47,300
Chitradurga 13/09/2024 Bette ₹33,100 ₹33,500 ₹33,300
Chitradurga 13/09/2024 Kempugotu ₹27,600 ₹28,000 ₹27,800
Chitradurga 13/09/2024 Rashi ₹46,600 ₹47,000 ₹46,800
Hosanagar 13/09/2024 Bilegotu ₹5,200 ₹5,200 ₹5,200
Hosanagar 13/09/2024 Chali ₹28,300 ₹30,600 ₹29,917
Hosanagar 13/09/2024 Kempugotu ₹25,899 ₹32,899 ₹30,899
Hosanagar 13/09/2024 Rashi ₹45,621 ₹49,170 ₹47,527
Karkala 13/09/2024 New Variety ₹25,000 ₹40,500 ₹30,000
Kumta 13/09/2024 Chippu ₹21,569 ₹26,019 ₹24,769
Kumta 13/09/2024 Cqca ₹6,099 ₹20,099 ₹19,549
Kumta 13/09/2024 Factory ₹8,019 ₹17,629 ₹16,899
Kumta 13/09/2024 Ripe ₹30,189 ₹34,899 ₹32,899
Puttur 13/09/2024 New Variety ₹36,000 ₹40,500 ₹40,000
Shimoga 13/09/2024 Bette ₹43,800 ₹55,200 ₹53,599
Shimoga 13/09/2024 Gorabalu ₹17,011 ₹32,369 ₹30,999
Shimoga 13/09/2024 New Variety ₹42,509 ₹45,099 ₹44,096
Shimoga 13/09/2024 Rashi ₹32,999 ₹48,659 ₹48,009
Shimoga 13/09/2024 Saraku ₹60,869 ₹80,070 ₹73,100
Siddapur 13/09/2024 Bilegotu ₹24,789 ₹28,009 ₹26,899
Siddapur 13/09/2024 Chali ₹32,029 ₹35,009 ₹33,589
Siddapur 13/09/2024 Cqca ₹23,909 ₹25,899 ₹24,699
Siddapur 13/09/2024 Kempugotu ₹20,389 ₹22,909 ₹21,599
Siddapur 13/09/2024 Rashi ₹41,099 ₹45,699 ₹44,499
Siddapur 13/09/2024 Tattibettee ₹43,699 ₹43,699 ₹43,699
Sira 13/09/2024 Other ₹22,000 ₹22,000 ₹22,000
Sirsi 13/09/2024 Bette ₹23,809 ₹34,799 ₹28,345
Sirsi 13/09/2024 Bilegotu ₹19,111 ₹29,699 ₹26,525
Sirsi 13/09/2024 Chali ₹31,099 ₹36,428 ₹34,688
Sirsi 13/09/2024 Rashi ₹38,689 ₹45,891 ₹42,398
Yellapur 13/09/2024 Bilegotu ₹16,899 ₹28,900 ₹26,810
Yellapur 13/09/2024 Chali ₹29,400 ₹35,899 ₹34,199
Yellapur 13/09/2024 Cqca ₹4,400 ₹17,699 ₹11,829
Yellapur 13/09/2024 Kempugotu ₹16,309 ₹25,300 ₹24,217
Yellapur 13/09/2024 Rashi ₹40,009 ₹54,689 ₹49,889
Yellapur 13/09/2024 Tattibettee ₹26,899 ₹31,779 ₹29,099

ಇದನ್ನೂ ಓದಿ: ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ಜಾಕ್‌ಪಾಟ್:ಗ್ರಾಚ್ಯುಟಿ ಹೆಚ್ಚಿಸಿ ಆದೇಶ ಹೊರಡಿಸಿದ ಸರ್ಕಾರ

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News