Online Flight Booking : ಈಗ ಕಡಿಮೆ ಹಣ ಖರ್ಚು ಮಾಡುವ ಮೂಲಕ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಈ ಟಿಕೆಟ್ ಬೆಲೆಯು ಸೂಪರ್ ಫಾಸ್ಟ್ ರೈಲಿನ ಟಿಕೆಟ್ ದರದಷ್ಟೇ ಇರಲಿದೆ. ನಂತೆಯೇ ಇರುತ್ತದೆ. ಕೇಳುವುದಕ್ಕೆ ವಿಚಿತ್ರ ಎನಿಸಿದರೂ ಇದು ಸತ್ಯ. ಅತ್ಯಂತ ಕಡಿಮೆ ಬೆಲೆಯಲ್ಲಿ ವಿಮಾನಯಾನ ಮಾಡುವುದು ಈಗ ಸಾಧ್ಯವಾಗುತ್ತದೆ. ಎಷ್ಟೇ ಜನಸಂದಣಿ ಇರಲಿ ಅಥವಾ ಯಾವುದೇ ಪೀಕ್ ಸೀಸನ್ ಆಗಿರಲಿ, ಟಿಕೆಟ್ ಸಿಗುವುದು ಖಚಿತ. ಹಾಗಿದ್ದರೆ ಅಗ್ಗದ ದರದಲ್ಲಿ ವಿಮಾನ ಟಿಕೆಟ್ ಗಳನ್ನೂ ಎಲ್ಲಿ ಮತ್ತು ಹೇಗೆ ಬುಕ್ ಮಾಡುವುದು ನೋಡೋಣ.
ಈ ವೆಬ್‌ಸೈಟ್‌ನಲ್ಲಿ ಅಗ್ಗದ ದರದಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಬಹುದು :
ಅಗ್ಗದ ದರಕ್ಕೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುವ ವೆಬ್‌ಸೈಟ್ ಕುರಿತು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ವೆಬ್‌ಸೈಟ್‌ನ ಹೆಸರು skyscanner.co.in. ಈ ವೆಬ್‌ಸೈಟ್‌ಗೆ ಹೋಗಿ ನೀವು ಪ್ರಯಾಣಿಸಬೇಕಾದ ವಿಮಾನದ ಬಗ್ಗೆ ಮಾಹಿತಿ ಕೇಳಿದರೆ, ಮಾರುಕಟ್ಟೆಯಲ್ಲಿರುವ ಎಲ್ಲಾ ವಿಮಾನಗಳ ವಿವರಗಳು ನಿಮ್ಮ ಮುಂದೆ ಕಾಣಿಸುತ್ತವೆ. ವಿವಿಧ ಸಮಯಗಳು ಮತ್ತು ವಿಭಿನ್ನ ಸಾಮರ್ಥ್ಯಗಳೊಂದಿಗೆ ಲಭ್ಯವಿರುವ ಫ್ಲೈಟ್‌ಗಳನ್ನು ತೋರಿಸಲಾಗುತ್ತದೆ. ಅದರಲ್ಲಿ ನೀವು ಯಾವ ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವುದನ್ನು ಆರಿಸಿಕೊಳ್ಳಬಹುದು.
ಇದನ್ನೂ ಓದಿ : ಈ ಬಾರಿ ನೀವೆಷ್ಟು ಪಾವತಿಸಬೇಕಾಗುತ್ತದೆ ತೆರಿಗೆ ? ಈ ರೀತಿಯಲ್ಲಿ ಸುಲಭವಾಗಿ ಲೆಕ್ಕ ಹಾಕಿ
ಈ ವೆಬ್‌ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ ? :
ವಾಸ್ತವವಾಗಿ, ಈ ವೆಬ್‌ಸೈಟ್, ನೀವು ನೀಡುವ ಮಾಹಿತಿ ಆಧಾರದ ಮೇಲೆ ಮಾರುಕಟ್ಟೆಯಲ್ಲಿನ ಎಲ್ಲಾ ಫ್ಲೈಟ್‌ಗಳನ್ನು ಸರ್ಚ್ ಮಾಡುತ್ತದೆ. ಅವುಗಳಲ್ಲಿ ಹೆಚ್ಚಿನವು ಅಗ್ಗದ ದರದಲ್ಲಿ ಟಿಕೆಟ್ ಅನ್ನು ಒದಗಿಸುತ್ತವೆ. ಪ್ರಯಾಣಿಕರಿಗೂ ಈ ವೆಬ್ ಸೈಟ್ ನ ಸೇವೆ ಇಷ್ಟವಾಗುತ್ತಿದೆ. ಸ್ಕೈಸ್ಕ್ಯಾನರ್ ವೆಬ್‌ಸೈಟ್ ನಿಜವಾಗಿಯೂ ಅಗ್ಗದ ದರಕ್ಕೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ : UPI ಬಳಕೆದಾರರಿಗೆ RBI ನೀಡಿದೆ ಬಿಗ್ ಅಪ್ಡೇಟ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.