Flipkart Launches QR-Code :ಡಿಜಿಟಲ್ ಪಾವತಿಗೆ QR ಕೋಡ್‌ ಆರಂಭಿಸಿದ Flipkart..!

ಫ್ಲಿಪ್‌ ಕಾರ್ಟ್‌ ಕಂಪನಿಯು ಡಿಜಿಟಲ್ ಪಾವತಿಯಲ್ಲಿ ಮತ್ತೊಂದು ಹೆಜ್ಜೆ

Last Updated : Jun 8, 2021, 05:31 PM IST
  • ದೇಶದ ಅತೀ ದೊಡ್ಡ ಆನ್ ಲೈನ್ ಶಾಪಿಂಗ್ ಸೆಂಟರ್ ಆದ ಫ್ಲಿಪ್‌ ಕಾರ್ಟ್‌
  • ಫ್ಲಿಪ್‌ ಕಾರ್ಟ್‌ ಕಂಪನಿಯು ಡಿಜಿಟಲ್ ಪಾವತಿಯಲ್ಲಿ ಮತ್ತೊಂದು ಹೆಜ್ಜೆ
  • ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಕ್ಯೂ ಆರ್‌ ಕೋಡ್‌ ಆಧಾರಿತ ಪಾವತಿ ಸೌಲಭ್ಯ
Flipkart Launches QR-Code :ಡಿಜಿಟಲ್ ಪಾವತಿಗೆ QR ಕೋಡ್‌ ಆರಂಭಿಸಿದ Flipkart..! title=

ನವದೆಹಲಿ : ದೇಶದ ಅತೀ ದೊಡ್ಡ ಆನ್ ಲೈನ್ ಶಾಪಿಂಗ್ ಸೆಂಟರ್ ಆದ ಫ್ಲಿಪ್‌ ಕಾರ್ಟ್‌ ಕಂಪನಿಯು ಡಿಜಿಟಲ್ ಪಾವತಿಯಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿದೆ.

ಫ್ಲಿಪ್‌ ಕಾರ್ಟ್‌(Flipkart) ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಉತ್ಪನ್ನಗಳನ್ನು ಪಡೆದುಕೊಂಡ ನಂತರ ಹಣ ಪಾವತಿಸುವವರಿಗೆ ಇದು ಪ್ರಯೋಜನಕಾರಿ ಆಗಲಿದೆ.

ಇದನ್ನೂ ಓದಿ : EPFO News: 6 ಕೋಟಿ ಚಂದಾದಾರರಿಗೊಂದು ಮಹತ್ವದ ಮಾಹಿತಿ, ಆದಷ್ಟು ಬೇಗ ಈ ಕೆಲಸ ಮಾಡಿ

ಉತ್ಪನ್ನವು ಕೈಗೆ ಸಿಕ್ಕಿದ ನಂತರ ಹಣ ಪಾವತಿಸುವ ಆಯ್ಕೆಯನ್ನು (Cash on Delivery) ಪಡೆದವರಿಗೆ ಉಪಯೋಗವಾಗುವಂತೆ ಫ್ಲಿಪ್ ಕಾರ್ಟ್ ಈ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಇದನ್ನೂ ಓದಿ : 50 Paise Coin : ನಿಮ್ಮ ಬಳಿ '50 ಪೈಸೆ ನಾಣ್ಯ' ಇದೆಯಾ? ಹಾಗಿದ್ರೆ, ಇಲ್ಲಿದೆ 'ಮಿಲಿಯನೇರ್' ಆಗುವ ಅವಕಾಶ!

ಹೌದು, ಫ್ಲಿಪ್ ಕಾರ್ಟ್ ಸಂಸ್ಥೆ ತನ್ನ ಗ್ರಾಹಕರಿಗೆ ಸುಲಭವಾಗುವಂತೆ ಕ್ಯೂ ಆರ್‌ ಕೋಡ್‌(Flipkart QR Code) ಆಧಾರಿತ ಪಾವತಿ ಸೌಲಭ್ಯವನ್ನು ಜಾರಿಗೆ ತಂದಿದೆ.

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಇಳಿಕೆಯಾದ ಚಿನ್ನ-ಬೆಳ್ಳಿ ಬೆಲೆ!

ಈ ಬಗ್ಗೆ ಮಾಹಿತಿ ನೀಡಿದ ಫ್ಲಿಪ್ ಕಾರ್ಟ್ ಸಂಸ್ಥೆ, ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ, ಯುಪಿಐ(UPI) ಸೌಲಭ್ಯ ಇರುವ ಯಾವುದೇ ಆಯಪ್ ಮೂಲಕ ಹಣ ಪಾವತಿ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ : ನಿಮ್ಮಲ್ಲಿ 5 ರೂಪಾಯಿಯ ಈ ನೋಟು ಇದ್ದರೆ ಸುಲಭದಲ್ಲಿ ಹಣ ಸಂಪಾದಿಸಬಹುದು

ಸಾಮಾಜಿಕ ಅಂತರ(Social Distancing) ಕಾಪಾಡಿಕೊಳ್ಳಲು ಬಯಸುವ ಸಂದರ್ಭದಲ್ಲಿ ಈ ಬಗೆಯ ಪಾವತಿ ವ್ಯವಸ್ಥೆಯು ಹೆಚ್ಚಿನ ಸುರಕ್ಷತೆಯದ್ದಾಗಿರುತಂದೆ ಎಂಬ ಕಾರಣದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : Petrol-Diesel Price : ರಾಜ್ಯದಲ್ಲೂ 100 ರ ಗಡಿ ದಾಟಿದ ಪೆಟ್ರೋಲ್ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News