ನವದೆಹಲಿ: Flipkart Sale Update - ಫ್ಲಿಪ್ ಕಾರ್ಟ್ ನಿತ್ಯ ಯಾವುದಾದರೊಂದು ಉತ್ಪನ್ನದ ಮೇಲೆ ಯಾವುದಾದರೊಂದು ಕೊಡುಗೆ ಘೋಷಿಸುತ್ತಲೇ ಇರುತ್ತದೆ. ಇಂದು ಫ್ಲಿಪ್ ಕಾರ್ಟ್ ಮೂಲಕ ನೀವು ಹಲವು ದುಬಾರಿ ಉತ್ಪನ್ನಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ಈ ಸೆಲ್ ನಲ್ಲಿ ರಿಯಲ್ ಮೀ ಕಂಪನಿಯ ಸ್ಮಾರ್ಟ್ ಫೋನ್ ಅನ್ನು ತುಂಬಾ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಒಂದು ವೇಳೆ ನೀವೂ ಕೂಡ ಹೊಸ ಸ್ಮಾರ್ಟ್ ಫೋನ್ ಖರೀದಿಸಲು ಯೋಜನೆ ರೂಪಿಸಿದ್ದರ, ಇದು ನಿಮ್ಮ ಪಾಲಿಗೆ ಉತ್ತಮ ಅವಕಾಶವಾಗಿರಲಿದೆ. ರಿಯಲ್ ಮೀ ನಾರ್ಜೋ 50 ಎ ಅನ್ನು ರೂ.266ಕ್ಕೆ ಖರೀದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ, ಇಂದಿನ ದರ ಎಷ್ಟಿದೆ ನೋಡಿ
ರಿಯಲ್ ಮೀ ನಾರ್ಜೋ 50 ಎ ಬ್ಯಾಂಕ್ ಕೊಡುಗೆ
ರಿಯಲ್ ಮೀ ನಾರ್ಜೋ 50 ಎ 64 ಜಿಬಿ ವೇರಿಯಂಟ್ ನ ಬಿಡುಗಡೆಯ ಬೆಲೆ ರೂ. 12999 ಇದೆ. ಫ್ಲಿಪ್ ಕಾರ್ಟ್ ನಲ್ಲಿ ನೀವು ಈ ಸ್ಮಾರ್ಟ್ ಫೋನ್ ಅನ್ನು ಆಕ್ಸಿಸ್ ಕಾರ್ಡ್ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ, 583ರೂ.ಗಳ ತ್ವರಿತ ಡಿಸ್ಕೌಂಟ್ ಸಿಗಲಿದೆ. ಒಂದು ವೇಳೆ ನೀವು ಸಂಪೂರ್ಣ ಕೊಡುಗೆಯ ಲಾಭವನ್ನು ಪಡೆದುಕೊಂಡರೆ ನೀವು ರೂ. 11, 066 ಉಳಿತಾಯ ಮಾಡಬಹುದು.
ಇದನ್ನೂ ಓದಿ-ಸಿಎನ್‌ಜಿ ಮತ್ತೆ ದುಬಾರಿ: ಈ ನಗರದಲ್ಲಿ 24 ದಿನಗಳಲ್ಲಿ ನಾಲ್ಕನೇ ಬಾರಿಗೆ ದರ ಏರಿಕೆ
ರಿಯಲ್ ಮೀ ನಾರ್ಜೋ 50 ಎ ಎಕ್ಸ್ಚೇಂಜ್ ಕೊಡುಗೆ
ಫ್ಲಿಪ್ ಕಾರ್ಟ್ ಸೆಲ್ ನಲ್ಲಿ ರಿಯಲ್ ಮೀ ನಾರ್ಜೋ 50 ಎ ಸ್ಮಾರ್ಟ್ ಫೋನ್ ಮೇಲೆ 10, 800 ರೂ.ಗಳ ಎಕ್ಸ್ ಚೇಂಜ್ ಕೊಡುಗೆ ಕೂಡ ನೀಡಲಾಗುತ್ತಿದೆ. ಆದರೆ, ಈ ಎಕ್ಸ್ ಚೇಂಜ್ ಕೊಡುಗೆಯನ್ನು ಪಡೆದುಕೊಳ್ಳಲು ನಿಮ್ಮ ಹಳೆ ಫೋನ್ ಉತ್ತಮ ಕಂಡೀಶನ್ ನಲ್ಲಿ ಇರಬೇಕು ಮತ್ತು ಅದರ ಮಾಡೆಲ್ ಕೂಡ ಲೇಟೆಸ್ಟ್ ಇರಬೇಕು. ಒಟ್ಟಾರೆ ಹೇಳುವುದಾದರೆ, ಈ ಎಲ್ಲಾ ಕೊಡುಗೆಗಳನ್ನು ಬಳಸಿಕೊಳ್ಳಲು ನೀವು ಯಶಸ್ವಿಯಾದರೆ, ರಿಯಲ್ ಮೀ ನಾರ್ಜೋ 50 ಎ ಅನ್ನು ನೀವು ರೂ.266ಕ್ಕೆ ಖರೀದಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ