ರೈತರಿಂದ ರೈತರಿಗಾಗಿ- ಹಾಪ್ ಕಾಮ್ಸ್ ನಲ್ಲಿ ಕೈಗೆಟಕುವ ಬೆಲೆಯಲ್ಲಿ ತರಕಾರಿ ಬೆಲೆ

ಪ್ರತಿನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಸುವ ಹಾಪ್ ಕಾಮ್ಸ್, ರೈತರು ಹಾಗು ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ.  

Written by - Manjunath Hosahalli | Edited by - Yashaswini V | Last Updated : Apr 19, 2022, 07:24 AM IST
  • ರೈತರಿಂದ ರೈತರಿಗಾಗಿ ಇರುವ ಹಾಪ್ ಕಾಮ್ಸ್
  • ಸದಾ ನಾಡಿನ ರೈತರ ಪರವಾಗಿ ಕೆಲಸ ಮಾಡುತ್ತಿದೆ ಹಾಪ್ ಕಾಮ್ಸ್
  • ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನು ಖರೀದಿಸಿ ಹಾಪ್ ಕಾಮ್ಸ್ ಗಳಲ್ಲಿ ವ್ಯಾಪಾರ
ರೈತರಿಂದ ರೈತರಿಗಾಗಿ- ಹಾಪ್ ಕಾಮ್ಸ್ ನಲ್ಲಿ ಕೈಗೆಟಕುವ ಬೆಲೆಯಲ್ಲಿ ತರಕಾರಿ ಬೆಲೆ title=
Todays Vegetables Fruits Price

ಬೆಂಗಳೂರು: ರೈತರಿಂದ ರೈತರಿಗಾಗಿ ಇರುವ ಹಾಪ್ ಕಾಮ್ಸ್ ಸದಾ ನಾಡಿನ ರೈತರ ಪರವಾಗಿ ಕೆಲಸ ಮಾಡ್ತಿದೆ. ರೈತರಿಗೆ ನೆರವಾಗುವ ದೃಷ್ಟಿಯಿಂದ ನೇರವಾಗಿ ರೈತರಿಂದಲೇ ತರಕಾರಿ, ಹಣ್ಣುಹಂಪಲನ್ನು ಖರೀದಿಸಿ ಹಾಪ್  ಕಾಮ್ಸ್ ಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ದೃಷ್ಟಿಯನ್ನು ಹಾಪ್ ಕಾಮ್ಸ್ ಹೊಂದಿದೆ.‌ ಪ್ರತಿನಿತ್ಯ ಕೋಟ್ಯಾಂತರ ರೂ. ವಹಿವಾಟು ನಡೆಸುವ ಹಾಪ್ ಕಾಮ್ಸ್, ರೈತರು ಹಾಗು ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಅತ್ತ ರೈತರಿಗೂ ಉತ್ತಮ ಬೆಲೆ ಇತ್ತ ಗ್ರಾಹಕರಿಗೂ ನಿರ್ದಿಷ್ಟ ಬೆಲೆ ನಿಗದಿ ಪಡಿಸಿ ವ್ಯಾಪಾರ ಮಾಡಲಾಗುತ್ತಿದೆ.  ಅಲ್ಲದೇ ಪ್ರತೀ ನಿತ್ಯವೂ ತರಕಾರಿ ಹಾಗೂ ಹಣ್ಣುಗಳ ಬೆಲೆಯನ್ನು  ನಿಗದಿ ಪಡಿಸಿ ವಹಿವಾಟು ನಡೆಸಲಾಗುತ್ತಿದೆ.

ಆಗಿದ್ರೆ ಹಾಪ್ ಕಾಮ್ಸ್ ನ ಈ ದಿನದ ತರಕಾರಿ ಬೆಲೆ ಹೇಗಿದೆ:
ತರಕಾರಿ ದರ/ ಪ್ರತಿ ಕೆಜಿಗೆ
ಆಲೂಗೆಡ್ಡೆ ₹30 
ಹೂ ಕೋಸು ₹24 
ಟೊಮೆಟೊ ಪ್ರತೀ ಕೆಜಿ ದರ ₹14 
ಬೀಟ್ ರೂಟ್ ₹28
ಎಲೆ ಕೋಸು ₹26 
ಬೆಂಡೆ ಕಾಯಿ ₹33 
ತೊಂಡೆಕಾಯಿ ₹35 
ಸೀಮೆ ಬದನೆಕಾಯಿ ₹18 
ಹಾಗಲಕಾಯಿ ₹42 
ಗೆಡ್ಡೆಕೋಸು ₹22 
ಮೂಲಂಗಿ ₹18 
ಬೀನ್ಸ್  ₹18 
ಈರುಳ್ಳಿ ₹38 
ಬೆಳ್ಳುಳ್ಳಿ ₹90 
ನಿಂಬೆಹಣ್ಣು ₹84 

ಇದನ್ನೂ ಓದಿ- ಸ್ಥಳೀಯ ಭಾಷೆಯಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಹಂತ ಹಂತದ ಪ್ರಕ್ರಿಯೆ

ಹಣ್ಣುಗಳ ಬೆಲೆ ನೋಡೋದಾದ್ರೆ:
ಹಣ್ಣುಗಳು ದರ/ ಪ್ರತಿ ಕೆಜಿಗೆ
ಆಪಲ್ ₹250  
ಮೂಸಂಬಿ ₹87
ಕಿವಿ ಹಣ್ಣು ₹358
ಅನಾನಸ್ ₹64
ಪಚ್ಚಬಾಳೆ ಹಣ್ಣು ₹29
ಯಾಲಕ್ಕಿ ಬಾಳೆ ಹಣ್ಣು ₹64
ಸಪೋಟಾ ಹಣ್ಣು ₹64 

ಇದನ್ನೂ ಓದಿ- HDFC Bonds:ಹೂಡಿಕೆದಾರರಿಗೊಂದು ಅದ್ಭುತ ಸುವರ್ಣಾವಕಾಶ! ಜೀವನವಿಡೀ ಸಿಗಲಿದೆ ಬಂಪರ್ ರಿಟರ್ನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News