Gold-Silver Rate : ಚಿನ್ನ ಖರೀದಿದಾರರೇ ಗಮನಿಸಿ : ಇಲ್ಲಿದೆ ಇಂದಿನ ಬಂಗಾರ-ಬೆಳ್ಳಿ ಬೆಲೆ..!

ಇಂದು ಚಿನ್ನದ ಬೆಲೆ 10 ಗ್ರಾಂಗೆ 48,000 ರೂ. ಹತ್ತಿರದಲ್ಲಿದೆ

Last Updated : May 17, 2021, 01:42 PM IST
  • ವಾರದ ಮೊದಲ ದಿನದಂದೆ ಚಿನ್ನ ಮತ್ತು ಬೆಳ್ಳಿಯಲ್ಲಿ ಬೆಲೆ ಭಾರೀ ಏರಿಕೆ
  • ಇಂದು ಚಿನ್ನದ ಬೆಲೆ 10 ಗ್ರಾಂಗೆ 48,000 ರೂ. ಹತ್ತಿರದಲ್ಲಿದೆ
  • 1ಕೆಜೆ ಬೆಳ್ಳಿ ಬೆಲೆ 72,100 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
Gold-Silver Rate : ಚಿನ್ನ ಖರೀದಿದಾರರೇ ಗಮನಿಸಿ : ಇಲ್ಲಿದೆ ಇಂದಿನ ಬಂಗಾರ-ಬೆಳ್ಳಿ ಬೆಲೆ..! title=

ನವದೆಹಲಿ : ವಾರದ ಮೊದಲ ದಿನದಂದೆ ಚಿನ್ನ ಮತ್ತು ಬೆಳ್ಳಿಯಲ್ಲಿ ಬೆಲೆ ಭಾರೀ ಏರಿಕೆಯೊಂದಿಗೆ ಪ್ರಾರಂಭವಾಗಿವೆ. ಚಿನ್ನ ಮತ್ತು ಬೆಳ್ಳಿ ಒಂದೂವರೆ ಪ್ರತಿಶತದೊಂದಿಗೆ ಬಲವಾಗಿ ವಹಿವಾಟು ನಡೆಸುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಳವಾಗಿದೆ.

MCX ನಲ್ಲಿ ಚಿನ್ನದ ಬೆಲೆ : ಇಂದು ಚಿನ್ನದ ಬೆಲೆ(Gold Rate) 10 ಗ್ರಾಂಗೆ 48,000 ರೂ. ಹತ್ತಿರದಲ್ಲಿದೆ. ಕಳೆದ ವಾರ ಶುಕ್ರವಾರ 240 ರೂ. ಬಲದೊಂದಿಗೆ 47680 ರೂ. ಸುಮಾರಿಗೆ ಚಿನ್ನದ ವಹಿವಾಟ ಕ್ಲೋಸ್ ಆಗಿದೆ. ಇಂದು, ಚಿನ್ನವು 360 ರೂ. ಏರಿಕೆ ಆಗಿದೆ. ಇದು ಪ್ರಸ್ತುತ 48,040 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ :LPG Gas Cylinder: ಗ್ಯಾಸ್ ಬುಕ್ಕಿಂಗ್ ಮೇಲೆ 800 ರೂ. ಉಳಿಸಿ, ಕೊಡುಗೆ ಸೀಮಿತ ಅವಧಿಗೆ ಮಾತ್ರ

ಕಳೆದ ವಾರ ಚಿನ್ನದ ಬೆಲೆ :

ಸೋಮವಾರ 47951/10 ಗ್ರಾಂ
ಮಂಗಳವಾರ 47633 ರೂ. /10 ಗ್ರಾಂ
ಬುಧವಾರ 47482 ರೂ. /10 ಗ್ರಾಂ
ಗುರುವಾರ 47438  ರೂ. /10 ಗ್ರಾಂ
ಶುಕ್ರವಾರ 47676 ರೂ. /10 ಗ್ರಾಂ

ಇದನ್ನೂ ಓದಿ : Gold Rate: 1 ವರ್ಷದಲ್ಲಿ ₹ 56,500 ತಲುಪಲಿದೆ ಚಿನ್ನದ ಬೆಲೆ! ಖರೀದಿಸಲು ಇದು ಸೂಕ್ತ ಸಮಯವೇ? ಇಲ್ಲಿದೆ  ತಜ್ಞರ ಅಭಿಪ್ರಾಯ

ಚಿನ್ನವು ಅತ್ಯುನ್ನತ ಮಟ್ಟದಿಂದ ಸುಮಾರು 8160 ರೂ. : 

ಕಳೆದ ವರ್ಷ ಕೊರೋನಾ(Corona) ಬಿಕ್ಕಟ್ಟಿನಿಂದಾಗಿ ಜನರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಿದ್ದರು, ಆಗಸ್ಟ್ 2020 ರಲ್ಲಿ, ಎಂಸಿಎಕ್ಸ್‌ನಲ್ಲಿ 10 ಗ್ರಾಂ ಚಿನ್ನದ ಬೆಲೆ 56191 ರೂ.ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಕಳೆದ ವರ್ಷ, ಚಿನ್ನವು 43% ನಷ್ಟು ಆದಾಯವನ್ನು ನೀಡಿತು. ಅತ್ಯುನ್ನತ ಮಟ್ಟಕ್ಕೆ ಹೋಲಿಸಿದರೆ, ಚಿನ್ನವು ಶೇ. 25 ರಷ್ಟು ಇಳಿದಿತ್ತು. ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 48400 ರೂ., ಇದು ಇನ್ನೂ 8160 ರೂಪಾಯಿಗಳಿಂದ ಅಗ್ಗವಾಗುತ್ತಿದೆ.

ಇದನ್ನೂ ಓದಿ : PPF, Sukanya Samridhi, NSC ಮೇಲಿನ ಬಡ್ಡಿಯಲ್ಲಿ ಕಡಿತ ; ಜುಲೈ ಒಂದರಿಂದ ಜಾರಿಯಾಗಲಿದೆ ಹೊಸದರ

MCX ಬೆಳ್ಳಿ: ಬೆಳ್ಳಿಗೆ ಸಂಬಂಧಿಸಿದಂತೆ, ಜುಲೈ ಬೆಳ್ಳಿ(Siliver Rate)ಯ ಭವಿಷ್ಯವೂ ಬಲವಾಗಿ ವಹಿವಾಟು ನಡೆಸುತ್ತಿದೆ. ಬೆಳ್ಳಿ 1000 ರೂಪಾಯಿಗಳಿಗಿಂತ ಹೆಚ್ಚಿನ ಏರಿಕೆ ಆಗಿದೆ. 1ಕೆಜೆ ಬೆಳ್ಳಿ ಬೆಲೆ 72,100 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ : 'PF' ಖಾತೆಯ ಬ್ಯಾಲೆನ್ಸ್ 'Online' ನಲ್ಲಿ ಚೆಕ್ ಮಾಡುವುದು ಹೇಗೆ ಗೊತ್ತ? ಇಲ್ಲಿದೆ ನೋಡಿ

ಕಳೆದ ವಾರ ಬೆಳ್ಳಿ ಬೆಲೆ :

ಸೋಮವಾರ 71544./ ಕೆಜಿ
ಮಂಗಳವಾರ 71929 / ಕೆಜಿ
ಬುಧವಾರ 71121 / ಕೆಜಿ
ಗುರುವಾರ 70473 / ಕೆ.ಜಿ.
ಶುಕ್ರವಾರ 71085 / ಕೆಜಿ

ಇದನ್ನೂ ಓದಿ : NSC ಮೂಲಕ ಎಷ್ಟು ತೆರಿಗೆ ಉಳಿತಾಯ ಮಾಡಬಹುದು? ಉತ್ತಮ ಆದಾಯದ ಜೊತೆಗೆ ಹೂಡಿಕೆಯೂ ಸುರಕ್ಷಿತ

ಬೆಳ್ಳಿ ಅದರ ಉನ್ನತ ಮಟ್ಟದಿಂದ 7880 ರೂ. : 

ಬೆಳ್ಳಿ(Siliver)ಯ ಅತ್ಯುನ್ನತ ಮಟ್ಟ ಕೆಜಿಗೆ 79,980 ರೂ. ಇದರ ಪ್ರಕಾರ, ಬೆಳ್ಳಿಯು ಅದರ ಅತ್ಯುನ್ನತ ಮಟ್ಟಕ್ಕಿಂತ 9630 ರೂಪಾಯಿಗಳಷ್ಟು ಅಗ್ಗವಾಗಿದೆ. ಇಂದು, ಬೆಳ್ಳಿಯ ಭವಿಷ್ಯವು ಪ್ರತಿ ಕೆ.ಜಿ.ಗೆ 72100 ರೂ.

ಇದನ್ನೂ ಓದಿ :Airtel : ಏರ್‌ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ : ಉಚಿತ ರಿಚಾರ್ಜ್ ಆಫರ್ ನೀಡಿದ ಕಂಪನಿ!

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ :

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್(India Bullion and Jewellers Association) ​​ಅಂದರೆ ಐಬಿಜೆಎ ಪ್ರಕಾರ, ಚಿನ್ನದ ಮತ್ತು ಬೆಳ್ಳಿಯ ಬೆಲೆಯೂ ಬುಲಿಯನ್ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ. ಇಂದು ಚಿನ್ನದ ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂಗೆ 48181 ರೂ. ಆದರೆ ಶುಕ್ರವಾರ ದರ 47757 ರೂ. ಅಂತೆಯೇ, ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಸಿಲ್ವರ್ ಬುಲಿಯನ್ ಇಂದು ಮಾರುಕಟ್ಟೆಯಲ್ಲಿ 71505 ರೂ.ಗೆ ಮಾರಾಟವಾಗಿದ್ದರೆ, ಶುಕ್ರವಾರ 70360 ರೂ.ಗೆ ಮಾರಾಟವಾಗಿದೆ.

ಇದನ್ನೂ ಓದಿ : ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News