Earn Money : ನಿಮ್ಮ ಬಳಿ ಈ ಹಳೆಯ ₹1 ನೋಟು ಇದ್ದರೆ ನೀವು ಗಳಿಸಬಹುದು ₹7 ಲಕ್ಷ!

ಇದಕ್ಕಾಗಿ ನೀವು ಯಾವುದೇ ರೀತಿಯ ಹೂಡಿಕೆಯನ್ನು ಕೂಡ ಮಾಡಬೇಕಾಗಿಲ್ಲ. ನಿಮ್ಮ ಬಳಿ ಈ ವಿಶೇಷವಾದ ಒಂದು ರೂಪಾಯಿ ಹಳೆ ನೋಟು ಇದ್ದರೆ, ನೀವು ಸುಲಭವಾಗಿ 7 ಲಕ್ಷ ರೂಪಾಯಿ ಗಳಿಸಬಹುದು.

Written by - Channabasava A Kashinakunti | Last Updated : Nov 28, 2021, 06:18 PM IST
  • 1 ರೂಪಾಯಿ ನೋಟಿಗೆ ಸಿಗುತ್ತೆ ಲಕ್ಷ ಲಕ್ಷ ಹಣ
  • ಈ ನೋಟು 7 ಲಕ್ಷ ರೂ.ಗೆ ಮಾರಾಟವಾಗಿರುವುದು ವಿಶೇಷ
  • ಇದಕ್ಕಾಗಿ ನೀವು ಯಾವುದೇ ಹೂಡಿಕೆ ಮಾಡಬೇಕಾಗಿಲ್ಲ
Earn Money : ನಿಮ್ಮ ಬಳಿ ಈ ಹಳೆಯ ₹1 ನೋಟು ಇದ್ದರೆ ನೀವು ಗಳಿಸಬಹುದು ₹7 ಲಕ್ಷ! title=

ನವದೆಹಲಿ : ನೀವು ಸಹ ಕೆಲಸದ ಜೊತೆಗೆ ಹೆಚ್ಚುವರಿ ಹಣವನ್ನು ಗಳಿಸಲು ಬಯಸಿದರೆ, ಈ ಸುದ್ದಿ ನಿಮಗಾಗಿ ಮಾತ್ರ. ನಾವು ಇಂದು ನಿಮಗಾಗಿ ಒಂದು ಅದ್ಭುತವಾದ ಅವಕಾಶವನ್ನು (ಹಣ ಗಳಿಸುವ ಐಡಿಯಾ) ತಂದಿದ್ದೇವೆ. ಅನೇಕ ಜನರು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಇದಕ್ಕಾಗಿ ನೀವು ಯಾವುದೇ ರೀತಿಯ ಹೂಡಿಕೆಯನ್ನು ಕೂಡ ಮಾಡಬೇಕಾಗಿಲ್ಲ. ನಿಮ್ಮ ಬಳಿ ಈ ವಿಶೇಷವಾದ ಒಂದು ರೂಪಾಯಿ ಹಳೆ ನೋಟು ಇದ್ದರೆ, ನೀವು ಸುಲಭವಾಗಿ 7 ಲಕ್ಷ ರೂಪಾಯಿ ಗಳಿಸಬಹುದು. 

1 ನೋಟಿಗೆ ಸಿಗುತ್ತೆ ಲಕ್ಷಾಂತರ ರೂಪಾಯಿ!

ವಾಸ್ತವವಾಗಿ, ಇಂದಿನಿಂದ 26 ವರ್ಷಗಳ ಹಿಂದೆ, ಭಾರತ ಸರ್ಕಾರವು ಈ ಒಂದು ರೂಪಾಯಿ ನೋಟನ್ನು ನಿಲ್ಲಿಸಿತ್ತು (Earn Money From 1 Rupees Note), ಆದರೆ ಅದರ ಮುದ್ರಣವನ್ನು ಜನವರಿ 2015 ರಲ್ಲಿ ಪುನರಾರಂಭಿಸಲಾಯಿತು, ನಂತರ ಈ ನೋಟು ಮಾರುಕಟ್ಟೆಯಲ್ಲಿ ಹೊಸದು. ಆದರೆ ಇಂದು ನಾವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಇದ್ದ ಒಂದು ರೂಪಾಯಿ ನೋಟಿನ ಬಗ್ಗೆ ಮಾತನಾಡುತ್ತಿದ್ದೇವೆ, ಇದರಿಂದ ನೀವು ಮಿಲಿಯನೇರ್ ಆಗಬಹುದು.

ಇದನ್ನೂ ಓದಿ : 

Post Office ಈ ಯೋಜನೆಯಲ್ಲಿ 5 ವರ್ಷ ಹೂಡಿಕೆ ಮಾಡಿ 14 ಲಕ್ಷಕಿಂತ ಹೆಚ್ಚು ಆದಾಯ ಗಳಿಸಿ!

ಈ ನೋಟ್ ಏಕೆ ವಿಶೇಷವಾಗಿದೆ?

7 ಲಕ್ಷ ರೂಪಾಯಿಗೆ ಮಾರಾಟವಾದ ಈ ನೋಟಿ(1 Rupees Note)ನ ವಿಶೇಷವೆಂದರೆ, ಇದು ಸ್ವಾತಂತ್ರ್ಯ ಪೂರ್ವದ ಏಕೈಕ ನೋಟು ಇದಾಗಿದ್ದು, ಅಂದಿನ ರಾಜ್ಯಪಾಲರಾಗಿದ್ದ ಜೆಡಬ್ಲ್ಯೂ ಕೆಲ್ಲಿ ಅವರ ಸಹಿ ಇದೆ. ಈ ನೋಟು 80 ವರ್ಷಗಳಷ್ಟು ಹಳೆಯದು. ಇದನ್ನು 1935 ರಲ್ಲಿ ಬ್ರಿಟಿಷ್ ಇಂಡಿಯಾ ಹೊರಡಿಸಿತು. ಇದಲ್ಲದೇ 1966ರ ಒಂದು ರೂಪಾಯಿ ನೋಟು 45 ರೂ. ಅದೇ ರೀತಿ 1957ರ ನೋಟು 57 ರೂ.ಗೆ ಲಭ್ಯವಿದೆ.

ನೀವು ಇದನ್ನ ಮಾರುವ ಮೂಲಕ ಸಾವಿರಾರು ರೂ. ಗಳಿಸಬಹುದು

- ನೀವು ಈ ಕಂಪನಿಗಳ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಹಳೆಯ ನೋಟಿನ(Old Note) ಸ್ನ್ಯಾಪ್ ಅನ್ನು ಹಾಕಬಹುದು ಮತ್ತು ಅದನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.
- ಇದಕ್ಕಾಗಿ, ನೀವು ಅವರ ಸೈಟ್‌ಗೆ ಹೋಗಬೇಕು, ನಂತರ ನೀವು ಇಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.
- ಇದರ ನಂತರ, ನೀವು ಆನ್‌ಲೈನ್ ಅಪ್‌ಲೋಡ್ ಸೆಲ್‌ನಲ್ಲಿ ನಿಮ್ಮ ನೋಟ್ ಫೋಟೋ ಹಾಕಬಹುದು.
- ಅಲ್ಲಿಂದ ಆಸಕ್ತರು ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ನೀವು ಅದರ ದರವನ್ನು ನಿಮ್ಮ ಪ್ರಕಾರ ನಿರ್ಧರಿಸಬಹುದು.

ಇದನ್ನೂ ಓದಿ : ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ? UIDAI ನೀಡಿದೆ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News