Vegetable Price: ಗ್ರಾಹಕರೇ ಗಮನಿಸಿ… ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ

ಸ್ಥಿರವಾಗಿ ಮುಂದುವರೆದಿರುವ ಬೆಲೆಯಿಂದಾಗಿ ಸಾರ್ವಜನಿಕರು ಕೊಂಚ ನೆಮ್ಮದಿ ಅನುಭವಿಸುವಂತಾಗಿದೆ. ಇನ್ನು ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ.

Written by - Bhavishya Shetty | Last Updated : Aug 16, 2022, 09:31 AM IST
    • ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದ ತರಕಾರಿ ಬೆಲೆ
    • ಸಾರ್ವಜನಿಕರಿಗೆ ಕೊಂಚ ನಿರಾಳ
    • ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
Vegetable Price: ಗ್ರಾಹಕರೇ ಗಮನಿಸಿ… ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ title=
Vegetable Price

ಬೆಂಗಳೂರು: ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಸ್ಥಿರವಾಗಿ ಮುಂದುವರೆದಿರುವ ಬೆಲೆಯಿಂದಾಗಿ ಸಾರ್ವಜನಿಕರು ಕೊಂಚ ನೆಮ್ಮದಿ ಅನುಭವಿಸುವಂತಾಗಿದೆ. ಇನ್ನು ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಮಳೆ ಪ್ರಭಾವ ಇಲ್ಲಿವರೆಗೆ ತರಕಾರಿ ಬೆಲೆ ಮೇಲೆ ಬಿದ್ದಿಲ್ಲ. ಸದ್ಯ ಹೀಗಿದೆ ನೋಡಿ ತರಕಾರಿಗಳ ದರ ವಿವರ.

ಇದನ್ನೂ ಓದಿ:  ಸದ್ದು ಮಾಡ್ತಿದೆ ‘ಸಲಾರ್’: ಪೋಸ್ಟರ್ ಕಂಡು ನಿಬ್ಬೆರಗಾದ ಪ್ರಭಾಸ್ ಅಭಿಮಾನಿಗಳು

ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 65
ಬೂದು ಕುಂಬಳಕಾಯಿ ರೂ. 22
ಬೇಬಿ ಕಾರ್ನ್ ರೂ. 47
ಬಾಳೆ ಹೂವು ರೂ. 15
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 38
ಸೋರೆಕಾಯಿ ರೂ. 27
ಅವರೆಕಾಳು ರೂ. 70
ಎಲೆಕೋಸು ರೂ. 21
ಕ್ಯಾರೆಟ್ ರೂ. 47
ಹೂಕೋಸು ರೂ. 25
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 32
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 22
ಸೌತೆಕಾಯಿ ರೂ. 20
ಕರಿಬೇವು ರೂ. 26
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 30
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 27
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 8
ಬೀನ್ಸ್ (ಹಸಿರು ಬೀನ್ಸ್) ರೂ. 64
ಬೆಳ್ಳುಳ್ಳಿ ರೂ. 70
ಶುಂಠಿ ರೂ. 41
ಹಸಿರು ಮೆಣಸಿನಕಾಯಿ ರೂ. 35
ಬಟಾಣಿ  ರೂ. 80
ತೊಂಡೆಕಾಯಿ ರೂ. 22
ನಿಂಬೆ ರೂ. 52
ಮಾವು ರೂ. 60
ಪುದೀನಾ ರೂ. 4
ಬೆಂಡೆಕಾಯಿ ರೂ. 36
ಈರುಳ್ಳಿ ದೊಡ್ಡ ಕೆಜಿ ರೂ. 24
ಈರುಳ್ಳಿ ಸಣ್ಣ ರೂ. 37
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 27
ಸಿಹಿಕುಂಬಳಕಾಯಿ ರೂ. 27
ಮೂಲಂಗಿ ರೂ. 24
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  29
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 20

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News