Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
Anant Radhika wedding invitation: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ.
Anant Ambani and Radhika Merchant wedding : ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಅಂಬಾನಿ ಕುಟುಂಬದ ಸಿದ್ಧತೆಗಳು ಪ್ರಾರಂಭವಾಗಿವೆ.ಜಾಮ್ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.