Today Vegetable Price: ಗ್ರಾಹಕರೇ... ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ

ಉಳಿದಂತೆ ಟೊಮೆಟೋ, ಈರುಳ್ಳಿ, ಬೆಂಡೆಕಾಯಿ ಹೀಗೆ ಅನೇಕ ತರಕಾರಿಗಳು ಮತ್ತು ಸೊಪ್ಪುಗಳ ಬೆಲೆ ಕಳೆದ ದಿನದಂತೆ ಮುಂದುವರೆದಿದೆ.

Written by - Bhavishya Shetty | Last Updated : Jun 25, 2022, 09:00 AM IST
  • ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ರೀತಿಯಿದೆ
  • ಕೆಲವೊಂದು ತರಕಾರಿ ಬೆಲೆಯಲ್ಲಿ ಇಳಿಕೆ
  • ಸೊಪ್ಪುಗಳ ಬೆಲೆ ಕಳೆದ ದಿನದಂತೆ ಮುಂದುವರೆದಿದೆ
Today Vegetable Price: ಗ್ರಾಹಕರೇ... ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ title=
Vegetable Price

ಬೆಂಗಳೂರು: ಇಂದು ರಾಜ್ಯದ ಮಾ ರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಈ ರೀತಿಯಿದೆ. ಕೆಲವೊಂದು ತರಕಾರಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಉಳಿದಂತೆ ಟೊಮೆಟೋ, ಈರುಳ್ಳಿ, ಬೆಂಡೆಕಾಯಿ ಹೀಗೆ ಅನೇಕ ತರಕಾರಿಗಳು ಮತ್ತು ಸೊಪ್ಪುಗಳ ಬೆಲೆ ಕಳೆದ ದಿನದಂತೆ ಮುಂದುವರೆದಿದೆ.

ಇದನ್ನೂ ಓದಿ: Arecanut Price Today: ಇಂದಿನ ಅಡಿಕೆ ಮಾರುಕಟ್ಟೆಯ ಧಾರಣೆ ಹೇಗಿದೆ ತಿಳಿಯಿರಿ

ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 16
ಬೇಬಿ ಕಾರ್ನ್ ರೂ. 51
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ. 38
ಕ್ಯಾಪ್ಸಿಕಂ ರೂ. 36
ಹಾಗಲಕಾಯಿ  ರೂ. 32
ಸೋರೆಕಾಯಿ ರೂ. 27
ಅವರೆಕಾಳು ರೂ. 45
ಎಲೆಕೋಸು ರೂ. 27
ಕ್ಯಾರೆಟ್ ರೂ. 44
ಹೂಕೋಸು ರೂ. 26
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 34
ಕೆಸುವಿನ ಎಲೆ ರೂ.  12
ಕೊತ್ತಂಬರಿ ಸೊಪ್ಪು ರೂ. 7
ಜೋಳ ರೂ. 27
ಸೌತೆಕಾಯಿ ರೂ. 18
ಕರಿಬೇವು ರೂ. 30
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 60
ಬಿಳಿಬದನೆ ರೂ. 31
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  22
ಮೆಂತ್ಯ ಸೊಪ್ಪು ರೂ. 11
ಬೀನ್ಸ್ (ಹಸಿರು ಬೀನ್ಸ್) ರೂ. 55
ಬೆಳ್ಳುಳ್ಳಿ ರೂ. 68
ಶುಂಠಿ ರೂ. 37
ಹಸಿರು ಮೆಣಸಿನಕಾಯಿ ರೂ. 29
ಬಟಾಣಿ  ರೂ. 86
ತೊಂಡೆಕಾಯಿ ರೂ. 25
ನಿಂಬೆ ರೂ. 57
ಮಾವು ರೂ. 30
ಪುದೀನಾ ರೂ. 4
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 22
ಈರುಳ್ಳಿ ಸಣ್ಣ ರೂ. 33
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 29
ಕುಂಬಳಕಾಯಿ ರೂ,  20
ಮೂಲಂಗಿ ರೂ. 27
ಹೀರೆಕಾಯಿ ರೂ. 23
ಪಡುವಲಕಾಯಿ ರೂ.  22
ಪಾಲಕ್  ರೂ. 12
ಟೊಮೆಟೊ ಕೆಜಿ ರೂ. 31

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News